Aray.in



ಚಂದಾ ವಿವರ:

ಒಂದು ವರ್ಷಕ್ಕೆ ಅಂದಾಜು ನೂರು ಪುಟಗಳ ನಾಲ್ಕು ಸಂಪುಟಗಳು.

ಚಂದಾ: ಒಂದು ವರ್ಷಕ್ಕೆ (ನಾಲ್ಕು ಸಂಚಿಕೆಗಳು) - 120/-
(ಮಾರ್ಚ್ 2024ರ ಒಳಗೆ ಮಾಡಿದವರಿಗೆ), ಆನಂತರ 160/-

ಚಂದಾ: ಎರಡು ವರ್ಷಕ್ಕೆ (ಎಂಟು ಸಂಚಿಕೆಗಳು) - 220/-
(ಮಾರ್ಚ್ 2024ರ ಒಳಗೆ ಮಾಡಿದವರಿಗೆ), ಆನಂತರ 300/-

ಚಂದಾ ಪಡೆದುಕೊಂಡವರಿಗೆ:

  1. ಚಂದಾ ಅವಧಿಯವರೆಗೆ ವೆಬ್ಸಯಿಟಿಗೆ ಮುಕ್ತ ಪ್ರವೇಶ, ಮುಕ್ತ ಓದು,
  2. ಸಂಶೋಧನಾಅವಧಿ ವರುಶದ ಸದಸ್ಯತ್ವ
  3. ಪತ್ರಿಕೆಯ ವೆಬ್ಸಯಿಟಿನಲ್ಲಿ ಸದಸ್ಯರ ಹೆಸರಿನ ಪಟ್ಟಿಯಲ್ಲಿ ಸ್ತಾನ
  4. ಚಂದಾ ಅವಧಿಯಲ್ಲಿ ಬಂಡಾರ ಪ್ರಕಾಶನದಿಂದ ಪ್ರಕಟವಾಗುವ ಪುಸ್ತಕಗಳ ಮೇಲೆ 40% ರಿಯಾಯಿತಿ

ಕನ್ನಡದಲ್ಲಿ ಆರಯ್ಪು ನಡವಳಿಕೆ ನೆಲೆಗೊಳಿಸಲು ಪತ್ರಿಕೆಯೊಂದಿಗೆ, ಪ್ರಕಾಶನದೊಂದಿಗೆ ಕಯ್ ಜೋಡಿಸಿ

Journal Subscription Purchase