ನಮ್ಮ ಬಗ್ಗೆ
About Āray | ಕನ್ನಡ-ಕರ್ನಾಟಕಗಳ ಸಮಗ್ರ ಸಂಶೋಧನಾ ವೇದಿಕೆ
Our Vision
We aim to provide space for qualitative researches related to Kannada and Karnataka, for the growth of the research environment in Kannada and in Karnataka, for the development of theories and proper methods of application of theories.
Our Mission
To foster research essential for the radical development of Kannada-Karnataka, establish research models and styles in Kannada, nurture research discussions and environment in Karnataka, and provide an appropriate platform for fundamental research.
ನಮ್ಮ ಹಿರಿದಾದ ಆಶಯಗಳು
ಕನ್ನಡ-ಕರ್ನಾಟಕ ಇವುಗಳಿಗೆ ಸಂಬಂಧಿಸಿ ಭಾಷೆ, ಸಾಹಿತ್ಯ, ಕಲೆ, ಸಂಗೀತ, ಇತಿಹಾಸ, ಪುರಾತತ್ವ, ಪರಿಸರ, ಸಮಾಜ, ಆರ್ಥಿಕ, ರಾಜಕೀಯ ಮೊದಲಾದ ವಲಯಗಳಲ್ಲಿ ಕನ್ನಡ-ಕರ್ನಾಟಕಗಳ ಆಮೂಲಾಗ್ರ ಬೆಳವಣಿಗೆಗೆ ಅವಶ್ಯವಾದ ಸಂಶೋಧನೆಯನ್ನು ಬೆಳೆಸುವ, ಕನ್ನಡದಲ್ಲಿ ಸಂಶೋದನಾ ಮಾದರಿ, ಶೈಲಿಗಳನ್ನು ಪ್ರತಿಶ್ಟಾಪಿಸುವ, ಕರ್ನಾಟಕದಲ್ಲಿ ಸಂಶೋಧನಾ ಚರ್ಚೆ, ವಾತಾವರಣವನ್ನು ಬೆಳೆಸುವ, ಮೌಲಿಕ ಸಂಶೋಧನೆಗಳಿಗೆ ಸೂಕ್ತ ವೇದಿಕೆಯನ್ನು ಒದಗಿಸುವ ಹಿರಿದಾದ ಆಶಯಗಳನ್ನು ಹೊತ್ತುಕೊಂಡು ಬಂಡಾರ ಪ್ರಕಾಶನ, ಮಸ್ಕಿ 'ಆರಯ್' ಎಂಬ ಹೆಸರಿನ ಆನ್ಲಯಿನ್ ಸಂಶೋಧನಾ ಮೂರ್ದಿಂಗಳ (ತ್ರೈಮಾಸಿಕ) ಪತ್ರಿಕೆಯನ್ನು ಮೊದಲಿಸುತ್ತಿದೆ.
ಇದು ಅಂತರ್ಜಾಲ ರೂಪದಲ್ಲಿ ಬರುತ್ತಿದೆ ಮತ್ತು ಕ್ರಮೇಣ ಮುದ್ರಣ ರೂಪದಲ್ಲಿಯೂ ಬರಬಹುದು. ಪತ್ರಿಕೆಯು ಇನ್ನು ಒಂದೆರಡು ತಿಂಗಳುಗಳಲ್ಲಿ ತನ್ನ ಮೊದಲ ಸಂಚಿಕೆಯನ್ನು ಪ್ರಕಟ ಮಾಡಲಿದೆ.
ಸಂಶೋಧನಾ ವಲಯಗಳು | Research Areas
ಪತ್ರಿಕೆಯ ವಿವರಗಳು
In English
Bandara Prakashana, Maski is launching an online research quarterly journal named "Āray" with great aspirations to foster research essential for the radical development of Kannada and Karnataka in areas such as language, literature, art, music, history, archaeology, environment, society, economy, politics and other related fields.
The journal aims to establish research models and styles in Kannada, nurture research discussions and environment in Karnataka, and provide an appropriate platform for fundamental research.
The journal is being launched in online format and may gradually become available in print as well. The journal is set to publish its first issue within the next couple of months.
ನಮ್ಮ ಪ್ರಮುಖ ಸ್ತಂಭಗಳು | Our Pillars
ಮೌಲಿಕ ಸಂಶೋಧನೆ
Fundamental Research
ಗುಣಾತ್ಮಕ ಮತ್ತು ಮೌಲಿಕ ಸಂಶೋಧನೆಗಳಿಗೆ ಆದ್ಯತೆ
ಸಹಪಾಲರ ವಿಮರ್ಶೆ
Peer Review
ತಜ್ಞರ ಮೂಲಕ ಕಟ್ಟುನಿಟ್ಟಿನ ಸಹಪಾಲರ ವಿಮರ್ಶೆ
ಮುಕ್ತ ಪ್ರವೇಶ
Open Access
ಸಂಶೋಧನೆಗಳಿಗೆ ಉಚಿತ ಪ್ರವೇಶ
ತ್ರೈಮಾಸಿಕ ಪ್ರಕಟಣೆ
Quarterly
ಪ್ರತಿ ಮೂರು ತಿಂಗಳಿಗೊಮ್ಮೆ ಸಂಚಿಕೆ ಪ್ರಕಟಣೆ
ಬಂಡಾರ ಪ್ರಕಾಶನ
Bandara Prakashana
ಮಾಸ್ಕಿ - 584124 | Maski - 584124
ಸಂಪರ್ಕಿಸಿ
Contact Us
📞 +91 98801 32569
✉️ bandaraprakashana@gmail.com
ಮುಖ್ಯ ಸಂಪಾದಕರು
Chief Editor
ಪ್ರೊ. ಬಸವರಾಜ ಕೊಡಗುಂತಿ
Prof. Basavaraja Kodagunti
ಕನ್ನಡದಲ್ಲಿ ಆರಯ್ಪು ನಡವಳಿಕೆ ನೆಲೆಗೊಳಿಸಲು ಪತ್ರಿಕೆಯೊಂದಿಗೆ ಕಯ್ ಜೋಡಿಸಿ
Join hands with us to establish research culture in Kannada