ಲೇಖನ ಆಹ್ವಾನ
ಪ್ರಕಟಿತ: 10 Feb 2024
ಕ್ಷೇತ್ರ ಸಂಶೋಧನಾ ವಿಶೇಷ ಸಂಚಿಕೆಗೆ ಲೇಖನಗಳ ಆಹ್ವಾನ
ಕನ್ನಡದಲ್ಲಿ
ಕ್ಷೇತ್ರ ಸಂಶೋಧನೆಗೆ ಸಂಬಂಧಿಸಿದ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಸಂಶೋಧಕರು ತಮ್ಮ ಲೇಖನಗಳನ್ನು ಡಿಸೆಂಬರ್ 31, 2026 ರೊಳಗೆ ಸಲ್ಲಿಸಬಹುದು.
In English
We invite articles related to field research. Interested researchers can submit their articles by December 31, 2026.