ಕಲ್ಯಾಣ ಕರ್ನಾಟಕದಲ್ಲಿ ಅಹಿಹಯ ಮತ್ತು ಚಾಲುಕ್ಯ ಸಂಬಂದಗಳು-ಒಂದು ಸಂಕ್ಷಿಪ್ತ ಅವಲೋಕನ
ಕಲ್ಯಾಣ ಕರ್ನಾಟಕದಲ್ಲಿ ಅಹಿಹಯ ಮತ್ತು ಚಾಲುಕ್ಯ ಸಂಬಂದಗಳು-ಒಂದು ಸಂಕ್ಷಿಪ್ತ ಅವಲೋಕನ
ಪ್ರೊ. ಅಂಬಯ್ಯ ಎಂ. ಸಯ್ಯಾದ್‌ಪೂರ
Assistant Professor
ಸರ್ಕಾರಿ ಪದವಿ ಪೂರ್ವ ಕಾಲೇಜು, ಸಗರ
Abstract
ಕಲ್ಯಾಣ ಚಾಲುಕ್ಯ ಸಾಮ್ರಾಜ್ಯವನ್ನು ವಿಸ್ತರಿಸುವಲ್ಲಿ ಮತ್ತು ಸಮರ್ಪಕ ಆಡಳಿತ ನಡೆಸುವಲ್ಲಿ ಹಲವಾರು ಸಾಮಂತ ಮನೆತನಗಳು ಬಹುದೊಡ್ಡ ಪಾತ್ರವನ್ನು ವಹಿಸುತ್ತವೆ. ದೊಡ್ಡದಾದ ಮತ್ತು ಮಹತ್ವಾಕಾಂಕ್ಷೆಯ ಸಾಮಂತ ಮನೆತನಗಳು ಇತಿಹಾಸದಲ್ಲಿ ಮಹತ್ವದ ಕೊಡುಗೆಯನ್ನೂ ಕೊಟ್ಟಿದ್ದಾರೆ. ಇಂತಹ ಮನೆತನಗಳಲ್ಲಿ ಅಹಿಹಯ ಕೂಡ ಒಂದು. ಕಲ್ಯಾಣ ಚಾಲುಕ್ಯರ ಆಡಳಿತದ ಸುಮಾರು ಎರಡು ನೂರು ವರುಷಗಳ ಕಾಲ ಹಲವಾರು ನಿರ್ಣಾಯಕ ಯುದ್ಧಗಳಲ್ಲಿ ಭಾಗವಹಿಸಿ ಮತ್ತು ಇನ್ನಿತರ ಹಲವು ಕೆಲಸಗಳ ಮೂಲಕ ಇವರು ಇತಿಹಾಸದಲ್ಲಿ ಉಳಿದುಕೊಂಡಿದ್ದಾರೆ. ಈ ಪ್ರಬಂಧವು ಅಹಿಹಯರ ಸಾಮ್ರಾಟರೊಡನೆಯ ಸಂಬಂಧಗಳನ್ನು, ಅವರ ಯುದ್ಧಗಳನ್ನು ಕುರಿತು ಅಧ್ಯಯನ ಮಾಡಿದೆ. ಅಹಿಹಯ ಮತ್ತು ಕಲ್ಯಾಣ ಚಾಲುಕ್ಯರ ಸಂಬಂಧಗಳು ಆಳವೂ ಸಂಕೀರ್ಣವೂ ಆಗಿದ್ದುದನ್ನು ಶಾಸನಗಳ ಮೂಲಕ ತೋರಿಸುತ್ತದೆ.
ಸಾರಾಂಶ
How to Cite
ಪ್ರೊ. ಅಂಬಯ್ಯ ಎಂ. ಸಯ್ಯಾದ್‌ಪೂರ (2024). ಕಲ್ಯಾಣ ಕರ್ನಾಟಕದಲ್ಲಿ ಅಹಿಹಯ ಮತ್ತು ಚಾಲುಕ್ಯ ಸಂಬಂದಗಳು-ಒಂದು ಸಂಕ್ಷಿಪ್ತ ಅವಲೋಕನ. Aray Journal, 1(2), 55-71
Article Information
PDF Access: Restricted
You are not logged in.
Free access to 5 most recent articles.
This article is #32 of 38
Login →
Subscription Plans
PDF Access Restricted
This article is #32 of 38. Please login or subscribe for full access.
This article is in Issue #5 of 6 | Article #32 of 38
Aray Journal | Peer-Reviewed Research Journal
All rights reserved. Reproduction with proper citation is permitted.