Home > Articles > ಆನೇಕಲ್ ತಾಲ್ಲೂಕಿನ ಕ...
✅ PDF Access Available Free Access Free Access (5 Articles)
Aray Journal | Research Article Published DOI: 10.xxxx/aray.2025.6 ARY2026CA831E1E
Volume 1 (2024) Issue 2 Article 8 of 9 Pages: 114-121

ಆನೇಕಲ್ ತಾಲ್ಲೂಕಿನ ಕೇಳಿಕೆಗಳು

ಆನೇಕಲ್ ತಾಲ್ಲೂಕಿನ ಕೇಳಿಕೆಗಳು

Author:

ಕೆ. ಮುನಿಯಪ್ಪ

Keywords:
ಕೇಳಿಕೆ ಬಯಲಾಟ ಜನಪದ ರಂಗಕಲೆ ಪ್ರಾದೇಶಿಕತೆ

Abstract

ಆನೇಕಲ್ ತಾಲ್ಲೂಕಿನ ಜನಪದ ರಂಗಕಲೆಗಳಲ್ಲಿ ಕೇಳಿಕೆಗಳು ಪ್ರಮುಖ ಸ್ಥಾನವನ್ನು ಹೊಂದಿವೆ. ಚೌಡಮ್ಮ, ಮಾರಮ್ಮ, ಗಂಗಮ್ಮ ಮುಂತಾದ ಗ್ರಾಮದೇವತೆಗಳ ಹಬ್ಬ ಮತ್ತು ಜಾತ್ರೆಗಳ ಸಂದರ್ಭದಲ್ಲಿ ನಡೆಯುವ ಕೇಳಿಕೆಗಳು ನೃತ್ಯ, ಹಾಡು, ಅಭಿನಯ ಮತ್ತು ಸಂಭಾಷಣೆಗಳ ಮೂಲಕ ಜನರ ಮನರಂಜನೆ ಹಾಗೂ ಜ್ಞಾನವಿಕಾಸಕ್ಕೆ ದಾರಿ ಮಾಡಿಕೊಡುತ್ತವೆ. ದೇಸಿಂಗರಾಜ, ಸಾಸಲು ಚಿನ್ನಮ್ಮ, ಬಾಲನಾಗಮ್ಮ, ರೇಣುಕಾ ಎಲ್ಲಮ್ಮನ ಕಥೆಗಳು ಈ ಕಲೆಯ ಮುಖ್ಯ ವಿಷಯವಾಗಿವೆ. ಪೌರಾಣಿಕ, ತಂತ್ರವಲ್ಲದ, ಶಿಸ್ತುಬದ್ಧವಲ್ಲದ, ಸಹಜ ಪಾಠಶೀಲತೆ ಒಳಗೊಂಡ ಈ ಕಲೆಯನ್ನು ಮಾದಿಗ ಮತ್ತು ಹೊಲೆಯ ಸಮುದಾಯದವರು ನಿರ್ವಹಿಸುತ್ತಾರೆ. ಹಿನ್ನೆಲೆ ವಾದ್ಯಗಳಾಗಿ ಹಾರ್ಮೋನಿಯಂ, ತಬಲ, ತಾಳ ಮತ್ತು ಮುಖವೀಣೆಗಳು ಬಳಸಲ್ಪಡುತ್ತವೆ. ಪ್ರಸಂಗಗಳನ್ನು ಊರಿನ ದೇವಾಲಯದ ಮುಂಭಾಗ ಅಥವಾ ಬಯಲಿನಲ್ಲಿ ನಡೆಸಲಾಗುತ್ತದೆ. ಆಧುನಿಕತೆಯ ಪರಿಣಾಮದಿಂದ ಕಲೆಯ ಹತ್ತಿರದ ತಮಿಳು ಮತ್ತು ಆಂಧ್ರ ರಾಜ್ಯದಿಂದ ಕಲಾವಿದರು ಸಹ ಭಾಗವಹಿಸುತ್ತಾರೆ. ಆನೇಕಲ್ ತಾಲ್ಲೂಕಿನಲ್ಲಿ ಈ ಕಲೆಯ ಪಾರಂಪರಿಕತೆಯನ್ನು ಉಳಿಸಿಕೊಳ್ಳುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ.

ಸಾರಾಂಶ

How to Cite

ಕೆ. ಮುನಿಯಪ್ಪ (2026). ಆನೇಕಲ್ ತಾಲ್ಲೂಕಿನ ಕೇಳಿಕೆಗಳು. Aray Journal, 2(6), 114-121. DOI: 10.xxxx/aray.2025.6

Article Information

Article ID: ARY-0088
Code: ARY2026CA831E1E
Volume: Volume 1 (2024)
Issue: Issue 2
Article #: 8 of 9
Author: ಕೆ. ಮುನಿಯಪ್ಪ
Published: 27 Jul 2026
DOI: 10.xxxx/aray.2025.6
Pages: 114-121
Views: 9
Downloads: 0
Status: Published

PDF Access: Granted

You are not logged in.
Free access to 5 most recent articles.
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Full Article PDF

ಆನೇಕಲ್ ತಾಲ್ಲೂಕಿನ ಕೇಳಿಕೆಗಳು
PDF Document | 27 Jul 2026 | Free Access

Loading PDF...

Aray Journal | Peer-Reviewed Research Journal

All rights reserved. Reproduction with proper citation is permitted.