Home > Articles > ಚಕ್ರಬಿಂಬ ಕೋಟೆ: ಒಂದ�...
✅ PDF Access Available Free Access Free Access (5 Articles)
Aray Journal | Research Article Published DOI: 10.xxxx/aray.2025.6 ARY202686BE3086
Volume 1 (2024) Issue 2 Article 6 of 9 Pages: 88-98

ಚಕ್ರಬಿಂಬ ಕೋಟೆ: ಒಂದು ಪಾಠ್ಯಕ ವಿಶ್ಲೇಷಣೆ

ಚಕ್ರಬಿಂಬ ಕೋಟೆ: ಒಂದು ಪಾಠ್ಯಕ ವಿಶ್ಲೇಷಣೆ

Author:

ಡಾ. ಮುನಿರಾಜು ಎಂ

Keywords:
ಚಕ್ರಬಿಂಬ ಕೋಟೆ ವೀರಅಭಿಮನ್ಯು ಕಾಳಗ ಬಯಲಾಟ ಜನಪದ

Abstract

ಚಕ್ರಬಿಂಬ ಕೋಟೆ ಅಥವಾ ವೀರಅಭಿಮನ್ಯು ಕಾಳಗವು ಉತ್ತರ ಕರ್ನಾಟಕದ ಜನಪದ ಬಯಲಾಟಗಳಲ್ಲಿ ಪ್ರಸಿದ್ಧವಾಗಿರುವ ದೃಶ್ಯಕಾವ್ಯವಾಗಿದೆ. ಈ ಬಯಲಾಟವು ಪೌರಾಣಿಕ ಮಹಾಭಾರತ ಕಥಾವಸ್ತುವಿನ ಮೇಲೆ ಆಧಾರಿತವಾಗಿದ್ದು, ಚಕ್ರಬಿಂಬ ಕೋಟೆಯನ್ನು ತೋರುವ ಅಭಿಮನ್ಯುವಿನ ಶೌರ್ಯ, ಪರಾಕ್ರಮ ಮತ್ತು ಹದಿನಾಲ್ಕು ವರ್ಷದ ವಯಸ್ಸಿನ ವೀರನ ಸಾಹಸವನ್ನು ಒಳಗೊಂಡಿದೆ. ಹಸ್ತಪ್ರತಿಗಳಲ್ಲಿ ಪಾತ್ರ ಪರಿಚಯ, ನಾಮಾಂಕಿತ ಮಾತು, ಸಭಾ ಮಾತು, ಮಧ್ಯನಾಡಿನ ಪದಗಳು, ಪ್ರಾಸ, ಗಾದೆ, ಹ್ರಸ್ವ-ದೀರ್ಘಾಕ್ಷರ ವ್ಯತ್ಯಾಸ, ಸಂಸ್ಕೃತ ಪ್ರಭಾವದ ಪದಗಳು ಮತ್ತು ಪ್ರಾದೇಶಿಕ ಭಾಷಾಭಿನ್ನತೆಗಳ ಮೂಲಕ ಕಥೆಯ ಸರಾಗ ನಿರ್ವಹಣೆಯನ್ನು ಗಮನಿಸಬಹುದು. ಬಯಲಾಟದಲ್ಲಿ ಸಾರ್ವಜನಿಕ ಮನರಂಜನೆ, ಸಮುದಾಯದ ಆಂತರಿಕ ಸಂಸ್ಕೃತಿಯ ಪ್ರಸಾರ ಮತ್ತು ದೃಶ್ಯಕಾವ್ಯ ಪರಂಪರೆಯ ನೈಜತೆಯನ್ನು ಸಮರ್ಥವಾಗಿ ತೋರಿಸಲಾಗಿದೆ. ಇಂದಿಗೂ ಈ ಬಯಲಾಟಗಳು ಜೀವಂತವಾಗಿದ್ದು, ಜನರ ಬದುಕಿನ ಸಂಗತಿಗಳೊಂದಿಗೆ ಬೇರೆಯಾಗದ ಭಾವವನ್ನು ಒದಗಿಸುತ್ತವೆ.

ಸಾರಾಂಶ

How to Cite

ಡಾ. ಮುನಿರಾಜು ಎಂ (2025). ಚಕ್ರಬಿಂಬ ಕೋಟೆ: ಒಂದು ಪಾಠ್ಯಕ ವಿಶ್ಲೇಷಣೆ. Aray Journal, 2(6), 88-98. DOI: 10.xxxx/aray.2025.6

Article Information

Article ID: ARY-0086
Code: ARY202686BE3086
Volume: Volume 1 (2024)
Issue: Issue 2
Article #: 6 of 9
Author: ಡಾ. ಮುನಿರಾಜು ಎಂ
Published: 25 Jul 2025
DOI: 10.xxxx/aray.2025.6
Pages: 88-98
Views: 8
Downloads: 0
Status: Published

PDF Access: Granted

You are not logged in.
Free access to 5 most recent articles.
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Full Article PDF

ಚಕ್ರಬಿಂಬ ಕೋಟೆ: ಒಂದು ಪಾಠ್ಯಕ ವಿಶ್ಲೇಷಣೆ
PDF Document | 25 Jul 2025 | Free Access

Loading PDF...

Aray Journal | Peer-Reviewed Research Journal

All rights reserved. Reproduction with proper citation is permitted.