Home > Articles > ಒಂದನೆಯ ಸೋಮೇಶ್ವರನ ಶ...
🔒 PDF Access Restricted Subscribe Free Plan (5 Articles)
Aray Journal | Research Article Published ARY20266F6960AD
Volume 1 (2024) Issue 3 Article 2 of 6 Pages: 18-35

ಒಂದನೆಯ ಸೋಮೇಶ್ವರನ ಶಾಸನಗಳು

ಒಂದನೆಯ ಸೋಮೇಶ್ವರನ ಶಾಸನಗಳು

Author:

ಡಾ. ಜೆ.ಎಂ. ನಾಗಯ್ಯ

Designation:

Retired Professor

Institution:

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ

Abstract

ಕಲ್ಯಾಣದ ಚಾಲುಕ್ಯ ಚಕ್ರವರ್ತಿ ಒಂದನೆಯ ಸೋಮೇಶ್ವರನು ಈ ಮನೆತನದ ಸುಪ್ರಸಿದ್ಧ ಅರಸರಲ್ಲಿ ಒಬ್ಬನು. ಈತನು ಕಲ್ಯಾಣದ ಚಾಲುಕ್ಯರ ಸಿಂಹಾಸನವನ್ನು ಕ್ರಿ.ಶ. ೧೦೪೩ ರಿಂದ ಕ್ರಿ.ಶ. ೧೦hex೮ರವರೆಗೆ ಆಳಿದ್ದಾನೆ. ೨೫ ವರ್ಷಗಳ ಕಾಲಾವಧಿಯಲ್ಲಿ ಹಾಕಿಸಲ್ಪಟ್ಟ ಮತ್ತು ಈಗ ಪ್ರಕಟವಾಗಿರುವ ಶಾಸನಗಳ ಸಂಖ್ಯೆ ೨೬೮. ಶೋಧಿಸಿದರೆ ಇನ್ನೂ ಕೆಲವು ಶಾಸನಗಳು ಬೆಳಕು ಕಾಣುವ ಸಾಧ್ಯತೆ ಇದೆ. ಒಂದನೆಯ ಸೋಮೇಶ್ವರನ ೨೬೮ ಶಾಸನಗಳನ್ನು ಪರಿಶೀಲಿಸಿದಾಗ ಅನೇಕ ಸಾಂಸ್ಕೃತಿಕ ಸಂಗತಿಗಳೊಂದಿಗೆ ಕಲ್ಯಾಣ ಚಾಲುಕ್ಯರ ಇತಿಹಾಸಕ್ಕೆ ಸಂಬಂಧಿಸಿದಂತೆ ಅನೇಕ ಹೊಸ ವಿಷಯಗಳು ಕಂಡುಬರುತ್ತವೆ. ಪ್ರಸ್ತುತ ಲೇಖನದಲ್ಲಿ ಕೆಲವೇ ಕೆಲವು ಪ್ರಮುಖ ಸಂಗತಿಗಳನ್ನು ಮಾತ್ರ ಪ್ರಸ್ತಾಪಿಸಲಾಗುವುದು.

ಸಾರಾಂಶ

How to Cite

ಡಾ. ಜೆ.ಎಂ. ನಾಗಯ್ಯ (2024). ಒಂದನೆಯ ಸೋಮೇಶ್ವರನ ಶಾಸನಗಳು. Aray Journal, 1(3), 18-35

Article Information

Article ID: ARY-0015
Code: ARY20266F6960AD
Volume: Volume 1 (2024)
Issue: Issue 3
Article #: 2 of 6
Author: ಡಾ. ಜೆ.ಎಂ. ನಾಗಯ್ಯ
Published: 13 Mar 2024
Pages: 18-35
Views: 9
Downloads: 0
Status: Published

PDF Access: Restricted

You are not logged in.
Free access to 5 most recent articles.
This article is #29 of 38
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Subscribe to Aray Journal

Get unlimited access to all articles

Subscribe Now

PDF Access Restricted

This article is #29 of 38. Please login or subscribe for full access.

This article is in Issue #4 of 6 | Article #29 of 38

Aray Journal | Peer-Reviewed Research Journal

All rights reserved. Reproduction with proper citation is permitted.