Home > Articles > ತೊಗಲು ಗೊಂಬೆ ಆಟ...
✅ PDF Access Available Free Access Free Access (5 Articles)
Aray Journal | Research Article Published DOI: 10.xxxx/aray.2025.7 ARY2026EF59EFA5
Volume 1 (2024) Issue 3 Article 7 of 8 Pages: 100-117

ತೊಗಲು ಗೊಂಬೆ ಆಟ

ತೊಗಲು ಗೊಂಬೆ ಆಟ

Author:

ರುದ್ರಮುನಿ ಹಿರೇಮಠ

Keywords:
ತೊಗಲು ಗೊಂಬೆ ಜನಪದ ಕಲೆ ಜನಪದ ರಂಗಭೂಮಿ ಆರಾಧನಾ ಕಲೆ

Abstract

ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಪ್ರಸಿದ್ಧಿ ಹೊಂದಿರುವ ತೊಗಲು ಗೊಂಬೆ ಆಟ ಅಥವಾ ನೆರಳು ಬೆಳಕಿನ ಆಟ ಜನಪದ ಕಲೆಯ ಒಂದು ವೈಶಿಷ್ಟ್ಯಪೂರ್ಣ ರೂಪವಾಗಿದೆ. ಈ ಕಲೆಯು ಆರಾಧನೆ, ಆಚರಣೆ, ಸಂಪ್ರದಾಯ ಮತ್ತು ಪ್ರದರ್ಶನಗಳ ಮೂಲಕ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಪ್ರತಿಬಿಂಬಿಸುತ್ತದೆ. ತೊಗಲು ಗೊಂಬೆಗಳ ರಚನೆ, ಕಲೆಗಾರಿಕೆ, ಬಣ್ಣ ಸಂಯೋಜನೆ, ಸಾಹಿತ್ಯ ಸಂಭಾಷಣೆ, ಸಂಗೀತ, ನೃತ್ಯ ಮತ್ತು ರಂಗ ಪರಿಕರಗಳ ಬಳಕೆ ಈ ಆಟದ ವೈಶಿಷ್ಟ್ಯವನ್ನು ಹೆಚ್ಚಿಸುತ್ತದೆ. ಇದು ನೃತ್ಯ, ನಾಟಕ, ಆರಾಧನಾ, ಮನರಂಜನಾ, ವೃತ್ತಿಪರ ಮತ್ತು ವಾದ್ಯಾಧಾರಿತ ಕಲೆಗಳ ಸಂಗಮವನ್ನೂ ಪ್ರತಿಪಾದಿಸುತ್ತದೆ. ತೊಗಲು ಗೊಂಬೆ ಆಟವು ವಿಕಸಿತವಾಗಿರುವ ಜಾನಪದ ಕಲೆಯ ಮೂಲಕ ಗಡಿಬಂಧನ, ಜನಾಂಗೀಯ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗಳ ಸಾಂದರ್ಭಿಕ ಚಲನೆಯನ್ನು ಪ್ರತಿಬಿಂಬಿಸುತ್ತದೆ.

ಸಾರಾಂಶ

How to Cite

ರುದ್ರಮುನಿ ಹಿರೇಮಠ (2025). ತೊಗಲು ಗೊಂಬೆ ಆಟ. Aray Journal, 2(7), 100-117. DOI: 10.xxxx/aray.2025.7

Article Information

Article ID: ARY-0098
Code: ARY2026EF59EFA5
Volume: Volume 1 (2024)
Issue: Issue 3
Article #: 7 of 8
Author: ರುದ್ರಮುನಿ ಹಿರೇಮಠ
Published: 30 Aug 2025
DOI: 10.xxxx/aray.2025.7
Pages: 100-117
Views: 4
Downloads: 0
Status: Published

PDF Access: Granted

You are not logged in.
Free access to 5 most recent articles.
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Full Article PDF

ತೊಗಲು ಗೊಂಬೆ ಆಟ
PDF Document | 30 Aug 2025 | Free Access

Loading PDF...

Aray Journal | Peer-Reviewed Research Journal

All rights reserved. Reproduction with proper citation is permitted.