ಅಕ್ಕನ ಹೃದಯ ಗೀತಾಂಜಲಿಯ ಛಂದೋ ಪ್ರಯೋಗಗಳು
ಅಕ್ಕನ ಹೃದಯ ಗೀತಾಂಜಲಿಯ ಛಂದೋ ಪ್ರಯೋಗಗಳು
ರಾಮಕೃಷ್ಣ ಜಿ.
ಪಟ್ಟಣಸೆರಗು, ಓರ್ವಾಯಿ ಅಂಚೆ
Abstract
ಜಂಬಣ್ಣ ಅಮರಚಿಂತ ಕನ್ನಡದ ಬಹುಮುಖ್ಯ ಕವಿಗಳಲ್ಲಿ ಒಬ್ಬರು. ಕನ್ನಡ ಸಾಹಿತ್ಯಕ್ಕೆ ಹಲವಾರು ಮಹತ್ವದ ಕೃತಿಗಳನ್ನು ನೀಡಿದ್ದಾರೆ. ಅದರಲ್ಲಿ ಒಂದು ‘ಅಕ್ಕನ ಹೃದಯ ಗೀತಾಂಜಲಿ’ ಎನ್ನುವ ಕಾವ್ಯ ಸಂಕಲನ. ಇದು ಅವರು ಕೊನೆಯ ದಿನಗಳಲ್ಲಿ ಬರೆದ ಕವನ ಸಂಕಲನವೂ ಹೌದು. ಇಲ್ಲಿ ಕವಿಯೇ ಅಕ್ಕನ ಹೃದಯಾಂತರಾಳವನ್ನು ಆರೋಪಿಸಿಕೊಂಡು ಚೆನ್ನಮಲ್ಲಿಕಾರ್ಜುನನ ಹುಡುಕಾಟದಲ್ಲಿ ತೊಡಗುವುದು ವಿಶೇಷ. ಈ ಸಂಕಲನದ ಮತ್ತೊಂದು ವಿಶೇಷತೆಯೆಂದರೆ ಇಲ್ಲಿ ನಡೆಸಿರುವ ಛಂದೋಪ್ರಯೋಗಗಳು. ಅವುಗಳನ್ನೇ ಈ ಲೇಖನದಲ್ಲಿ ಚರ್ಚೆಗೆ ಒಳಪಡಿಸಲಾಗಿದೆ
ಸಾರಾಂಶ
How to Cite
ರಾಮಕೃಷ್ಣ ಜಿ. (2024). ಅಕ್ಕನ ಹೃದಯ ಗೀತಾಂಜಲಿಯ ಛಂದೋ ಪ್ರಯೋಗಗಳು. Aray Journal, 1(3), 36-46
Article Information
PDF Access: Restricted
You are not logged in.
Free access to 5 most recent articles.
This article is #28 of 38
Login →
Subscription Plans
PDF Access Restricted
This article is #28 of 38. Please login or subscribe for full access.
This article is in Issue #4 of 6 | Article #28 of 38
Aray Journal | Peer-Reviewed Research Journal
All rights reserved. Reproduction with proper citation is permitted.