ಕನ್ನಡ ರಾಜ್ಯೋತ್ಸವ: ಯೂನಿಫಾರಮ್ ಕನ್ನಡ ಮತ್ತು ಕನ್ನಡಿಗರು
ಕನ್ನಡ ರಾಜ್ಯೋತ್ಸವ: ಯೂನಿಫಾರಮ್ ಕನ್ನಡ ಮತ್ತು ಕನ್ನಡಿಗರು
ಡಾ. ಬಿ.ಎಂ. ಪುಟ್ಟಯ್ಯ
Professor
ಕನ್ನಡ ವಿಶ್ವವಿದ್ಯಾಲಯ, ಹಂಪಿ
Abstract
ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮಾತ್ರ ಕನ್ನಡ ಮತ್ತು ಕನ್ನಡಿಗರನ್ನು ಕುರಿತು ಚರ್ಚೆ, ಸಂವಾದಗಳು ಅಭಿಮಾನದಿಂದ ನಡೆಯುತ್ತವೆ. ಅದರಲ್ಲಿ ಕನ್ನಡ ಮತ್ತು ಕನ್ನಡಿಗರನ್ನು ಅಖಂಡವಾಗಿ ಪರಿಗಣಿಸಲಾಗುತ್ತದೆ. ಕನ್ನಡದೊಳಗಿರುವ ಹಲವಾರು ಕನ್ನಡಗಳು, ಕರ್ನಾಟಕದೊಳಗಿರುವ ಹಲವು ಭಾಷೆಗಳು, ಕನ್ನಡಿಗರೊಳಗಿರುವ ಬಡವಬಲ್ಲಿದರು, ಶೋಷಕರು, ದರೋಡೆಕೋರರು, ಶೋಷಿತರು, ಅಪಮಾನಿತರು,ನಿರ್ಗತಿಕರು, ನಿರುದ್ಯೋಗಿಗಳು, ಮುಖ್ಯವಾಗಿ ದುಡಿಯುವ ಉತ್ಪಾದಕರನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ. ಇವೆಲ್ಲವನ್ನೂ ಮುಚ್ಚಿಡುವುದರಿಂದ ಇದು ಯೂನಿಫಾರ್ಮ್ ಕನ್ನಡ ಮತ್ತು ಕನ್ನಡಿಗರನ್ನು ನಿರ್ವಚನ ಮಾಡುತ್ತಿರುತ್ತದೆ. ಈ ಬಗ್ಗೆ ಈ ಬರವಣಿಗೆಯಲ್ಲಿ ಚರ್ಚೆ ಮಾಡಲಾಗಿದೆ.
ಸಾರಾಂಶ
How to Cite
ಡಾ. ಬಿ.ಎಂ. ಪುಟ್ಟಯ್ಯ (2024). ಕನ್ನಡ ರಾಜ್ಯೋತ್ಸವ: ಯೂನಿಫಾರಮ್ ಕನ್ನಡ ಮತ್ತು ಕನ್ನಡಿಗರು. Aray Journal, 1(3), 47-60
Article Information
PDF Access: Restricted
You are not logged in.
Free access to 5 most recent articles.
This article is #27 of 38
Login →
Subscription Plans
PDF Access Restricted
This article is #27 of 38. Please login or subscribe for full access.
This article is in Issue #4 of 6 | Article #27 of 38
Aray Journal | Peer-Reviewed Research Journal
All rights reserved. Reproduction with proper citation is permitted.