Home > Articles > ಬೂಟುಗಾಲಿನ ಸದ್ದು ಕಾ...
🔒 PDF Access Restricted Subscribe Free Plan (5 Articles)
Aray Journal | Research Article Published ARY202601C4DC5A
Volume 1 (2024) Issue 3 Article 5 of 6 Pages: 61-69

ಬೂಟುಗಾಲಿನ ಸದ್ದು ಕಾದಂಬರಿಯ ಭಾಷಿಕ ನೋಟ

ಬೂಟುಗಾಲಿನ ಸದ್ದು ಕಾದಂಬರಿಯ ಭಾಷಿಕ ನೋಟ

Author:

ಕರಿಲಿಂಗ ನಾಟೀಕರ್

Designation:

Research Scholar

Institution:

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ,ಕಡಗಂಚಿ, ಕಲಬುರಗಿ

Keywords:
ಭಾಷಾವಿಜ್ಞಾನ ಭಾಷಿಕ ಅಧ್ಯಯನ ಸಮಾಜ ಭಾಷಾವಿಜ್ಞಾನ ಜಂಬಣ್ಣ ಅಮರಚಿಂತ.

Abstract

ಜಂಬಣ್ಣ ಅಮರಚಿಂತ ಅವರ ಬೂಡುಗಾಲಿನ ಸದ್ದು ಕಾದಂಬರಿಯನ್ನು ರಾಯಚೂರು ಪರಿಸರದ ಹಿನ್ನೆಲೆಯಲ್ಲಿ ಬರೆಯಲಾಗಿದೆ. ಈ ಪರಿಸರದಲ್ಲಿ ವಿಶಿಷ್ಟ ಕನ್ನಡದ ಒಳನುಡಿ ಬಳಕೆಯಲ್ಲಿದೆ, ಅದರೊಟ್ಟಿಗೆ ಇಲ್ಲಿ ತೆಲುಗು ಮತ್ತು ಉರ್ದು ಭಾಷೆಗಳೂ ಬಳಕೆಯಲ್ಲಿವೆ. ಇವುಗಳು ವಿಭಿನ್ನ ಸಾಮಾಜಿಕ ವಲಯಗಳಲ್ಲಿ ಮತ್ತು ನೆಲೆಗಳಲ್ಲಿ ವಿವಿಧ ಆಯಾಮಗಳಲ್ಲಿ ಬಳಕೆಯಾಗುತ್ತವೆ. ಈ ಬಳಕೆಯನ್ನು ಬೂಡುಗಾಲಿನ ಸದ್ದು ಕಾದಂಬರಿಯಲ್ಲಿಯೂ ಕಾಣಬಹುದು. ಈ ಭಾಷಾಬಳಕೆಯ ವಿವಿಧ ಬಗೆಯ ಸಾಮಾಜಿಕ ಆಯಾಮಗಳನ್ನು ಈ ಲೇಖನದಲ್ಲಿ ಚರ್ಚಿಸಿದೆ.

ಸಾರಾಂಶ

How to Cite

ಕರಿಲಿಂಗ ನಾಟೀಕರ್ (2024). ಬೂಟುಗಾಲಿನ ಸದ್ದು ಕಾದಂಬರಿಯ ಭಾಷಿಕ ನೋಟ. Aray Journal, 1(3), 61-69

Article Information

Article ID: ARY-0018
Code: ARY202601C4DC5A
Volume: Volume 1 (2024)
Issue: Issue 3
Article #: 5 of 6
Author: ಕರಿಲಿಂಗ ನಾಟೀಕರ್
Published: 11 Apr 2024
Pages: 61-69
Views: 18
Downloads: 0
Status: Published

PDF Access: Restricted

You are not logged in.
Free access to 5 most recent articles.
This article is #26 of 38
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Subscribe to Aray Journal

Get unlimited access to all articles

Subscribe Now

PDF Access Restricted

This article is #26 of 38. Please login or subscribe for full access.

This article is in Issue #4 of 6 | Article #26 of 38

Aray Journal | Peer-Reviewed Research Journal

All rights reserved. Reproduction with proper citation is permitted.