ತಾಯಿ ಆರಾಧನೆಯ ತಾತ್ವಿಕ ನೆಲೆಗಳು
ತಾಯಿ ಆರಾಧನೆಯ ತಾತ್ವಿಕ ನೆಲೆಗಳು
ಎಸ್. ನಟರಾಜ ಬೂದಾಳು
Abstract
ಮನುಷ್ಯ ನಾಗರಿಕತೆ ಬೆಳೆಯುತ್ತಿದ್ದಂತೆ ಜೊತೆಜೊತೆಯಲ್ಲಿ ಬೆಳೆದ ನಂಬಿಕೆ, ಮತಪಂಥಗಳಲ್ಲಿ ಮೊದಲು ಕೇಂದ್ರದಲ್ಲಿದ್ದದ್ದು ಹೆಣ್ಣು. ಇದು ಇಂದಿಗೂ ಕರ್ನಾಟಕದ ಸಮಾಜದಲ್ಲಿ ಹಲವು ನೆಲೆ ಮತ್ತು ಆಯಾಮಗಳಲ್ಲಿ ಬದುಕಿರುವುದು ಕಂಡುಬರುತ್ತದೆ. ಇದನ್ನು ಊರೂರಿಗೆ ಕಂಡು ಬರುವ ಗ್ರಾಮದೇವತೆಗಳಲ್ಲಿ, ಆಸಾದಿಗಳು ಹಾಡುವ ಹಾಡುಗಳಲ್ಲಿ, ಸ್ತ್ರೀದೇವತೆಗಳಲ್ಲಿ ಬಳಕೆಯಲ್ಲಿರುವ ಜಲಕೇಂದ್ರೀಕೃತ ಆಚರಣೆಗಳು ಮೊದಲಾದವುಗಳಲ್ಲಿ ಕಾಣಬಹುದು.ಸ್ತ್ರೀಯನ್ನು ಫಲವಂತಿಕೆಯ ಸಂಕೇತವಾಗಿ ನೋಡಿ ಅದನ್ನು ಇಂದಿಗೂ ಪೂಜಿಸುತ್ತಾ ಬಂದಿರುವುದು ಆಚರಣೆಗಳಲ್ಲಿ ಕಂಡುಬರುವ ಫಲವಂತಿಕೆಗೆ ಸಂಬಂಧಿಸಿದ ಸಂಕೇತಗಳಲ್ಲಿ ಕಾಣಬಹುದು. ಕನ್ನಡಿಗರಲ್ಲಿ ಅತಿ ಹೆಚ್ಚು ಜನ ಓದಿರುವ ದೇವಿಪುರಾಣ ಸ್ತ್ರೀಕೇಂದ್ರೀಕೃತ ಕಥನವನ್ನು ಕಟ್ಟಿಕೊಡುವುದು ಬಲು ಅಪರೂಪ. ಹೆಣ್ಣಾಗುವುದೇ ಪರಮಪಾವನ ಮತ್ತು ಹೆಣ್ಣಾಗುವುದೇ ಅಂತಿಮ ಎಂಬ ನಂಬಿಕೆ ತುಂಬಾ ಮಹತ್ವದ್ದು. ಕರ್ನಾಟಕದಾದ್ಯಂತ ಕಂಡುಬರುವ ಹೆಣ್ಣಿನ ಈ ಮಹತ್ವವನ್ನು ಬೌದ್ಧಮತವನ್ನೂ ಒಳಗೊಂಡು ಜಗತ್ತಿನೆಲ್ಲೆಡೆ ನೋಡಬಹುದು. ಹೆಣ್ಣು ಸಂಸ್ಕೃತಿಯ ಕೇಂದ್ರವಾಗಿರುವುದನ್ನು ಈಗಿನ ಬರಹದಲ್ಲಿ ತೋರಿಸಿದೆ.
ಸಾರಾಂಶ
How to Cite
ಎಸ್. ನಟರಾಜ ಬೂದಾಳು (2024). ತಾಯಿ ಆರಾಧನೆಯ ತಾತ್ವಿಕ ನೆಲೆಗಳು. Aray Journal, 1(1), 17-28
Article Information
PDF Access: Restricted
You are not logged in.
Free access to 5 most recent articles.
This article is #38 of 38
Login →
Subscription Plans
PDF Access Restricted
This article is #38 of 38. Please login or subscribe for full access.
This article is in Issue #6 of 6 | Article #38 of 38
Aray Journal | Peer-Reviewed Research Journal
All rights reserved. Reproduction with proper citation is permitted.