Home > Articles > ನಿರುಪಾಧೀಶರ 'ಕನಕ ವಿ�...
🔒 PDF Access Restricted Subscribe Free Plan (5 Articles)
Aray Journal | Research Article Published ARY2043PAP323
Volume 1 (2024) Issue 4 Article 1 of 4 Pages: 5-29

ನಿರುಪಾಧೀಶರ 'ಕನಕ ವಿಜಯ ಚರಿತ್ರೆ' : ಕಾಲ-ಸಮಾಜ-ಚಿಂತನೆ

ನಿರುಪಾಧೀಶರ 'ಕನಕ ವಿಜಯ ಚರಿತ್ರೆ' : ಕಾಲ-ಸಮಾಜ-ಚಿಂತನೆ

Author:

ಶಿವಾನಂದ ಕೆಳಗಿನಮನಿ

Designation:

ಪ್ರಾಧ್ಯಾಪಕರು ಮತ್ತು ನಿರ್ದೇಶಕರು

Institution:

ಕನ್ನಡ ಭಾರತಿ,ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ

Keywords:
ಕುಲ ಸಂಕಥನ ಕಾವ್ಯ-ಪ್ರತಿಭೆ ವೈಚಾರಿಕತೆ ಅನುಸಂಧಾನ

Abstract

ಶ್ರೀ ನಿರುಪಾಧೀಶ್ವರರ ‘ಕನಕ ವಿಜಯ’ ಭಾಮಿನಿ ಷಟ್ಪದಿಯಲ್ಲಿ ರಚಿತಗೊಂಡಿರುವ, ಕನಕದಾಸರ ಜೀವನ ಮತ್ತು ಕಾವ್ಯವನ್ನು ಕುರಿತ ವಿಶಿಷ್ಟ ಕಾವ್ಯವಾಗಿದೆ. ವೈಷ್ಣವ ಧಾರೆಯ ಸಾಹಿತ್ಯ ಪಂಥದೊಳಗಿದ್ದು, ವರ್ಗ-ವರ್ಣರಹಿತ ಸಮಾಜ ನಿರ್ಮಾಣಕ್ಕಾಗಿ ದುಡಿದ ಮಧ್ಯಕಾಲೀನ ಸಂದರ್ಭದ ಅನುಭಾವಿ, ತತ್ತ್ವಚಿಂತಕ, ಜನಪರ ಧೋರಣೆಯುಳ್ಳ ಕನಕದಾಸರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದಿರುವಂತಹ ಈ ಕಾವ್ಯ ಆಧುನಿಕ ಸಂದರ್ಭದಲ್ಲಿ ಕನಕನನ್ನು ವೈವಿಧ್ಯಮಯವಾಗಿ ಪರಿಚಯಿಸುವ ವಿಭಿನ್ನ ಕೃತಿಯಾಗಿದೆ. ಕನಕನ ಕಾಲಘಟ್ಟ, ಅವನ ಜೀವನ, ಕಾವ್ಯಗಳು, ಕೀರ್ತನೆಗಳು; ಅವನ ಬದುಕಿನ ಕುರಿತಿರುವ ಕಥೆಗಳು-ಐತಿಹ್ಯಗಳನ್ನೆಲ್ಲ ಇcontextಲ್ಲಿ ಮೇಳೈಸಿರುವ ಶ್ರೀ ನಿರುಪಾಧೀಶ್ವರರು ಈ ಕಾವ್ಯದ ಮೂಲಕ ಕನಕನ ಚರಿತ್ರೆ, ಕಾಲ ಸಮಾಜದೊಂದಿಗೆ ಹೊಸ ರೀತಿಯಲ್ಲಿ ಮುಖಾಮುಖಿಯಾಗಿ ಕನಕನ ಜೀವನೇತಿಹಾಸಕ್ಕೆ ಭಾಷ್ಯ ಬರೆದಿದ್ದಾರೆ. ಪ್ರಸ್ತುತ ಬರಹವೂ ಕೂಡ ‘ಕನಕ ವಿಜಯ’ ಕಾವ್ಯವನ್ನು ಚರಿತ್ರೆ, ಕಾಲ, ಸಮಾಜದೊಂದಿಗೆ ಅನುಸಂಧಾನ ಮಾಡುತ್ತಾ ಅದರ ಸಾರ-ಸತ್ವವನ್ನು, ಗುಣ-ಸೌಂದರ್ಯವನ್ನು ಶೋಧಿಸುವ ಪ್ರಯತ್ನವಾಗಿದೆ.

ಸಾರಾಂಶ

How to Cite

ಶಿವಾನಂದ ಕೆಳಗಿನಮನಿ (2024). ನಿರುಪಾಧೀಶರ 'ಕನಕ ವಿಜಯ ಚರಿತ್ರೆ' : ಕಾಲ-ಸಮಾಜ-ಚಿಂತನೆ. Aray Journal, 1(4), 5-29

Article Information

Article ID: ARY-0020
Code: ARY2043PAP323
Volume: Volume 1 (2024)
Issue: Issue 4
Article #: 1 of 4
Author: ಶಿವಾನಂದ ಕೆಳಗಿನಮನಿ
Published: 15 Jun 2024
Pages: 5-29
Views: 48
Downloads: 0
Status: Published

PDF Access: Restricted

You are not logged in.
Free access to 5 most recent articles.
This article is #24 of 38
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Subscribe to Aray Journal

Get unlimited access to all articles

Subscribe Now

PDF Access Restricted

This article is #24 of 38. Please login or subscribe for full access.

This article is in Issue #3 of 6 | Article #24 of 38

Aray Journal | Peer-Reviewed Research Journal

All rights reserved. Reproduction with proper citation is permitted.