ಕರುಳ ಕೊರಳ ನಂಟಿನ ಮುಳಗುಂದ ಪರಿಸರದ ಮೊಹರಂ ಹಬ್ಬ
ಕರುಳ ಕೊರಳ ನಂಟಿನ ಮುಳಗುಂದ ಪರಿಸರದ ಮೊಹರಂ ಹಬ್ಬ
ದಾವಲಸಾಬ ನರಗುಂದ
ಅತಿಥಿ ಉಪನ್ಯಾಸಕರು
ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ
Abstract
ಮುಳಗುಂದ ಪರಿಸರವನ್ನು ಒಳಗೊಂಡಂತೆ ನಾಡಿನ ಅನೇಕ ಪ್ರದೇಶಗಳು ಜಾತಿ, ಧರ್ಮ, ದೇಶಗಳ ಗಡಿಗಳನ್ನು ಮೀರಿದ ಆಚರಣೆಗಳ ಸಾಂಸ್ಕೃತಿಕ ಲೋಕವಾಗಿ ಕರ್ನಾಟಕದ ಜನಮನದ ಹಬ್ಬವಾಗಿ, ಹಾಡುಗಬ್ಬ ಪರಂಪರೆಯಾಗಿ ಬಹುತ್ವದ ಆಯಾಮವನ್ನು ಒಳಗೊಂಡಿವೆ. ಮುಳಗುಂದ ಪರಿಸರದಲ್ಲಿ ಹಲವು ಧರ್ಮ, ಜಾತಿ, ಮತ, ವರ್ಗಗಳಿಗೆ ಸಂಬಂಧಿಸಿದ ಒಡಲ ಬಂಧುತ್ವವನ್ನು ಕಾಣುತ್ತೇವೆ. ಇದು ಒಂದು ರೀತಿಯ ಗ್ರಾಮೀಣ ಪ್ರದೇಶದ ಕೂಡು ಮಾಳಿಗೆಯ ಮನೆಯಿದ್ದಂತೆ. ಹಲವು ಜಾತಿಯ ಮರಗಳ ಕಾಡಿನಂತೆ, ಹಲವು ಬಣ್ಣದ ಹಗ್ಗಗಳಂತೆ ಇಲ್ಲಿನ ವಾತಾವರಣ ಸೆಕ್ಯುಲರ್ ಆಗಿರುತ್ತದೆ.
ಸಾರಾಂಶ
How to Cite
ದಾವಲಸಾಬ ನರಗುಂದ (2024). ಕರುಳ ಕೊರಳ ನಂಟಿನ ಮುಳಗುಂದ ಪರಿಸರದ ಮೊಹರಂ ಹಬ್ಬ. Aray Journal, 1(4), 30-44
Article Information
PDF Access: Restricted
You are not logged in.
Free access to 5 most recent articles.
This article is #23 of 38
Login →
Subscription Plans
PDF Access Restricted
This article is #23 of 38. Please login or subscribe for full access.
This article is in Issue #3 of 6 | Article #23 of 38
Aray Journal | Peer-Reviewed Research Journal
All rights reserved. Reproduction with proper citation is permitted.