ಹವಿಗನ್ನಡ ಕಾವ್ಯದ ಅಭಿವ್ಯಕ್ತಿ ನೆಲೆಗಳು
ಹವಿಗನ್ನಡ ಕಾವ್ಯದ ಅಭಿವ್ಯಕ್ತಿ ನೆಲೆಗಳು
ರವಿಶಂಕರ್ ಜಿ.ಕೆ.
Abstract
ಕನ್ನಡದ ಪ್ರಾದೇಶಿಕ ಮತ್ತು ಸಾಮಾಜಿಕ ಉಪಭಾಷೆಯಾದ ಹವಿಗನ್ನಡವು ಸಮೃದ್ಧವಾದ ಸಾಹಿತ್ಯವನ್ನು ಹೊಂದಿದ್ದು ಕಥೆ, ಕಾದಂಬರಿ, ನಾಟಕ, ಕವಿತೆ, ಮಹಾಕಾವ್ಯ, ಲಲಿತಪ್ರಬಂಧ, ಅಂಕಣಬರಹ, ಅನುಭವ ಕಥನ ಮುಂತಾದ ಪ್ರಕಾರಗಳಲ್ಲಿ ಅಭಿವ್ಯಕ್ತಗೊಂಡಿದೆ. ಕಾವ್ಯಕ್ಷೇತ್ರಕ್ಕೆ ಸಂಬಂಧಿಸಿ ಚುಟುಕುಗಳು, ಕವನ ಸಂಕಲನಗಳು, ಜನಪದ ಗೀತೆಗಳು, ಖಂಡಕಾವ್ಯಗಳು ಮತ್ತು ಮಹಾಕಾವ್ಯವು ಪ್ರಕಟವಾಗಿದೆ. ಅವುಗಳಲ್ಲಿ ವ್ಯಕ್ತ ಗೊಂಡಿರುವ ಸಂವೇದನೆಗಳನ್ನು ಮುಖ್ಯವಾಗಿ ಐದು ನೆಲೆಗಳಲ್ಲಿ ಕಂಡುಕೊಂಡು ಚರ್ಚಿಸಲಾಗಿದೆ. ನಾಡು-ನುಡಿ-ಸಂಸ್ಕೃತಿಗಳ ಮೇಲಿನ ಅಭಿಮಾನದ ಅಭಿವ್ಯಕ್ತಿ, ದೇವರ ಮೇಲಿನ ಭಕ್ತಿ ಮತ್ತು ಆರಾಧನಾ ದೃಷ್ಟಿ, ಲಿಂಗತಾರತಮ್ಯದ ವಿರುದ್ಧದ ಧ್ವನಿ ಮತ್ತು ಸಮಾಜದ ನಿಲುವುಗಳ ವಿಮರ್ಶೆ, ವ್ಯವಸ್ಥೆಗಳಲ್ಲಿನ ಪಲ್ಲಟಗಳಿಂದಾಗಿ ಉಂಟಾದ ವಿಷಾದ, ಭಾವೈಕ್ಯತೆ ಮತ್ತು ಸಾಮಾಜಿಕ ಸಮಾನತೆಯ ಪರವಾದ ಧ್ವನಿ ಎಂಬ ಉಪಶೀರ್ಷಿಕೆಗಳ ಅಡಿಯಲ್ಲಿ ಅವುಗಳನ್ನು ವಿಶ್ಲೇಷಿಸಲಾಗಿದೆ.
ಸಾರಾಂಶ
How to Cite
ರವಿಶಂಕರ್ ಜಿ.ಕೆ. (2024). ಹವಿಗನ್ನಡ ಕಾವ್ಯದ ಅಭಿವ್ಯಕ್ತಿ ನೆಲೆಗಳು. Aray Journal, 1(4), 45-62
Article Information
PDF Access: Restricted
You are not logged in.
Free access to 5 most recent articles.
This article is #22 of 38
Login →
Subscription Plans
PDF Access Restricted
This article is #22 of 38. Please login or subscribe for full access.
This article is in Issue #3 of 6 | Article #22 of 38
Aray Journal | Peer-Reviewed Research Journal
All rights reserved. Reproduction with proper citation is permitted.