Home > Articles > ಚಂದ್ರಶೇಖರ ಕಂಬಾರರ ನ...
🔒 PDF Access Restricted Subscribe Free Plan (5 Articles)
Aray Journal | Research Article Published ARY2026F8F80886
Volume 1 (2024) Issue 1 Article 2 of 5 Pages: 29-47

ಚಂದ್ರಶೇಖರ ಕಂಬಾರರ ನಾಟಕಗಳಲ್ಲಿ ಕಾಮ: ಭಿತ್ತಿ, ವಸ್ತು ಹಾಗೂ ಶೋಧನೆಯ ಮಾರ್ಗ

ಚಂದ್ರಶೇಖರ ಕಂಬಾರರ ನಾಟಕಗಳಲ್ಲಿ ಕಾಮ: ಭಿತ್ತಿ, ವಸ್ತು ಹಾಗೂ ಶೋಧನೆಯ ಮಾರ್ಗ

Author:

ಪ್ರೊ. ನಟರಾಜ್ ಹುಳಿಯಾರ್

Abstract

ಚಂದ್ರಶೇಖರ ಕಂಬಾರರ ಕೆಲವು ಮುಖ್ಯ ನಾಟಕಗಳಲ್ಲಿ ಸಾಂಸ್ಕೃತಿಕ ಸಂಘರ್ಷಗಳು, ಗಂಡು-ಹೆಣ್ಣಿನ ನಡುವಣ ಸಂಘರ್ಷಗಳು ಅಥವಾ ಸಮಾಜದ ಇನ್ನಿತರ ಹಲಬಗೆಯ ಸಂಘರ್ಷಗಳು ಹಾಗೂ ಸಂಸ್ಕೃತಿಯ ಬಿಕ್ಕಟ್ಟುಗಳು ಕಾಮದ ಪಾತಳಿಯ ಮೂಲಕ ಶೋಧಿತವಾಗುತ್ತವೆ. ಅವರ ನಾಟಕಗಳಲ್ಲಿ ಇನ್ನಿತರ ಅನೇಕ ವಸ್ತುಗಳಿದ್ದರೂ ‘ಕಾಮ’ ಅವರ ನಾಟಕಗಳ ಪ್ರಧಾನ ವಸ್ತುಗಳಲ್ಲಿ ಒಂದು. ಈ ಲೇಖನ ಕಾಮದಂಥ ಸಂಕೀರ್ಣ ವಸ್ತುವನ್ನು ಕಂಬಾರರ ನಾಟಕಗಳು ಶೋಧಿಸಿರುವ ಕ್ರಮಗಳನ್ನು ಬಹುಶಿಸ್ತೀಯ ನೆಲೆಯಲ್ಲಿ ಗ್ರಹಿಸಲು ಯತ್ನಿಸಿದೆ.

ಸಾರಾಂಶ

How to Cite

ಪ್ರೊ. ನಟರಾಜ್ ಹುಳಿಯಾರ್ (2024). ಚಂದ್ರಶೇಖರ ಕಂಬಾರರ ನಾಟಕಗಳಲ್ಲಿ ಕಾಮ: ಭಿತ್ತಿ, ವಸ್ತು ಹಾಗೂ ಶೋಧನೆಯ ಮಾರ್ಗ. Aray Journal, 1(1), 29-47

Article Information

Article ID: ARY-0003
Code: ARY2026F8F80886
Volume: Volume 1 (2024)
Issue: Issue 1
Article #: 2 of 5
Author: ಪ್ರೊ. ನಟರಾಜ್ ಹುಳಿಯಾರ್
Published: 01 Mar 2024
Pages: 29-47
Views: 16
Downloads: 0
Status: Published

PDF Access: Restricted

You are not logged in.
Free access to 5 most recent articles.
This article is #37 of 38
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Subscribe to Aray Journal

Get unlimited access to all articles

Subscribe Now

PDF Access Restricted

This article is #37 of 38. Please login or subscribe for full access.

This article is in Issue #6 of 6 | Article #37 of 38

Aray Journal | Peer-Reviewed Research Journal

All rights reserved. Reproduction with proper citation is permitted.