Home > Articles > ಚಾಲುಕ್ಯ ವಿಕ್ರಮಾದಿ�...
🔒 PDF Access Restricted Subscribe Free Plan (5 Articles)
Aray Journal | Research Article Published DOI: 10.xxxx/aray.2024.1 ARY2026990E7073
Volume 1 (2024) Issue 2 Article 6 of 7 Pages: 12-22

ಚಾಲುಕ್ಯ ವಿಕ್ರಮಾದಿತ್ಯ ಮತ್ತು ಕಲಚುರಿ ಬಿಜ್ಜಳ

ಚಾಲುಕ್ಯ ವಿಕ್ರಮಾದಿತ್ಯ ಮತ್ತು ಕಲಚುರಿ ಬಿಜ್ಜಳ

Author:

ಡಾ. ಚನ್ನಬಸವ ಹಿರೇಮಠ

Designation:

Professor

Abstract

ಚಾಲುಕ್ಯ 5ನೆಯ ವಿಕ್ರಮಾದಿತ್ಯ ಹಾಗೂ ಕಲಚೂರಿ 1ನೆಯ ಬಿಜ್ಜಳರದು ತುಂಬಾ ಮಹತ್ವಾಕಾಂಕ್ಷೆಯ ನಡೆ. ರಾಜ್ಯ ವಿಸ್ತರಣೆ ಹಾಗೂ ನೆರೆಯ ರಾಜರೊಂದಿಗೆ ಪ್ರೀತಿ, ಗೌರವ ಹೊಂದುವಲ್ಲಿ ಇಬ್ಬರದ್ದೂ ಒಂದೇ ಬಗೆಯ ಧೋರಣೆ. 1ನೆಯ ಬಿಜ್ಜಳ ತನ್ನ ಆಳ್ವಿಕೆಯ ಅತ್ಯಲ್ಪ ಕಾಲದಲ್ಲಿ ಕೊಲ್ಹಾಪುರ ಶಿಲಾಹಾರರೊಂದಿಗೆ ನಿರಂತರವಾಗಿ ಹೋರಾಡಿದನು. 5ನೆಯ ವಿಕ್ರಮಾದಿತ್ಯನೂ ಕೆಲವೇ ವರ್ಷ ಆಳ್ವಿಕೆ ನಡೆಸಿದನು. ಇವನೂ ಬಿಜ್ಜಳನಂತೆ ರಾಜ್ಯ ವಿಸ್ತರಣೆ ನಿಮಿತ್ತದ ಯುದ್ಧದಲ್ಲಿ ಅಸುನೀಗಿದನು. ಇವರ ಆದರ್ಶದಲ್ಲಿ ಆ ಮನೆತನದ ಮುಂದಿನ ರಾಜರು ಹೋರಾಡಿದರು.

ಸಾರಾಂಶ

How to Cite

ಡಾ. ಚನ್ನಬಸವ ಹಿರೇಮಠ (2024). ಚಾಲುಕ್ಯ ವಿಕ್ರಮಾದಿತ್ಯ ಮತ್ತು ಕಲಚುರಿ ಬಿಜ್ಜಳ. Aray Journal, 1(2), 12-22. DOI: 10.xxxx/aray.2024.1

Article Information

Article ID: ARY-0031
Code: ARY2026990E7073
Volume: Volume 1 (2024)
Issue: Issue 2
Article #: 6 of 7
Author: ಡಾ. ಚನ್ನಬಸವ ಹಿರೇಮಠ
Published: 10 Jan 2024
DOI: 10.xxxx/aray.2024.1
Pages: 12-22
Views: 12
Downloads: 0
Status: Published

PDF Access: Restricted

You are not logged in.
Free access to 5 most recent articles.
This article is #19 of 38
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Subscribe to Aray Journal

Get unlimited access to all articles

Subscribe Now

PDF Access Restricted

This article is #19 of 38. Please login or subscribe for full access.

This article is in Issue #5 of 6 | Article #19 of 38

Aray Journal | Peer-Reviewed Research Journal

All rights reserved. Reproduction with proper citation is permitted.