Home > Articles > ರಾಷ್ಟ್ರಕೂಟರ ಶಾಸನಗ�...
🔒 PDF Access Restricted Subscribe Free Plan (5 Articles)
Aray Journal | Research Article Published DOI: 10.xxxx/aray.2024.1 ARY20261E171FF2
Volume 1 (2024) Issue 2 Article 7 of 7 Pages: 36-44

ರಾಷ್ಟ್ರಕೂಟರ ಶಾಸನಗಳಲ್ಲಿ ಬಹುವಚನ ಪ್ರತ್ಯಯಗಳು

ರಾಷ್ಟ್ರಕೂಟರ ಶಾಸನಗಳಲ್ಲಿ ಬಹುವಚನ ಪ್ರತ್ಯಯಗಳು

Author:

ಪೂರ್ಣಿಮಾ ಎಲ್. ಗಾಣಧಾಳ

Designation:

Research Scholar

Institution:

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಡಗಂಚಿ, ಕಲಬುರಗಿ

Keywords:
ಕನ್ನಡ ಭಾಷಾವಿಜ್ಞಾನ ಶಾಸನ ಭಾಷೆ ಕನ್ನಡ ಭಾಷೆಯ ಇತಿಹಾಸ ರಾಷ್ಟ್ರಕೂಟ.

Abstract

ಕನ್ನಡದ ಹಳೆಯ ಶಾಸನಗಳ ಭಾಷೆಯನ್ನು ಅಧ್ಯಯನ ಮಾಡುವುದು ಕನ್ನಡ ಭಾಷೆಯ ಮೂಲ, ಇತಿಹಾಸ, ಬೆಳವಣಿಗೆ ಮೊದಲಾದವನ್ನು ತಿಳಿದುಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ರಾಷ್ಟ್ರಕೂಟರು ಸುಮಾರು ಏಳರಿಂದ ಹತ್ತನೆಯ ಶತಮಾನದವರೆಗೆ ಆಳಿದ ರಾಜಮನೆತನ ಮತ್ತು ಇವರು ಕನ್ನಡದಲ್ಲಿ ಶಾಸನ ಹಾಕಿಸುವ ಪರಂಪರೆಯನ್ನು ದೊಡ್ಡದಾಗಿಸಿದರು. ಈ ಲೇಖನದಲ್ಲಿ ರಾಷ್ಟ್ರಕೂಟರ ಕಾಲದ ಶಾಸನಗಳ ಭಾಷೆಯನ್ನು ಇಟ್ಟುಕೊಂಡು ಆ ಕಾಲದ ಶಾಸನ ಕನ್ನಡದಲ್ಲಿ ಬಹುವಚನ ಪ್ರತ್ಯಯಗಳ ಬಳಕೆ ಹೇಗಿತ್ತು ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದೆ.

ಸಾರಾಂಶ

How to Cite

ಪೂರ್ಣಿಮಾ ಎಲ್. ಗಾಣಧಾಳ (2024). ರಾಷ್ಟ್ರಕೂಟರ ಶಾಸನಗಳಲ್ಲಿ ಬಹುವಚನ ಪ್ರತ್ಯಯಗಳು. Aray Journal, 1(2), 36-44. DOI: 10.xxxx/aray.2024.1

Article Information

Article ID: ARY-0033
Code: ARY20261E171FF2
Volume: Volume 1 (2024)
Issue: Issue 2
Article #: 7 of 7
Author: ಪೂರ್ಣಿಮಾ ಎಲ್. ಗಾಣಧಾಳ
Published: 11 Jan 2024
DOI: 10.xxxx/aray.2024.1
Pages: 36-44
Views: 13
Downloads: 0
Status: Published

PDF Access: Restricted

You are not logged in.
Free access to 5 most recent articles.
This article is #17 of 38
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Subscribe to Aray Journal

Get unlimited access to all articles

Subscribe Now

PDF Access Restricted

This article is #17 of 38. Please login or subscribe for full access.

This article is in Issue #5 of 6 | Article #17 of 38

Aray Journal | Peer-Reviewed Research Journal

All rights reserved. Reproduction with proper citation is permitted.