🔒 PDF Access Restricted
Subscribe
Free Plan (5 Articles)
Aray Journal | Research Article
Published
ARY2026169A498F
Volume 1 (2024)
Issue 1
Article 3 of 5
Pages: 48-80
ಪ್ರಾಚೀನ ಸಾಹಿತ್ಯದಲ್ಲಿ ಅಸ್ಪ್ರಶ್ಯತೆ ಮತ್ತು ಜಾತ್ಯಾತೀತ ಮೌಲ್ಯ
ಪ್ರಾಚೀನ ಸಾಹಿತ್ಯದಲ್ಲಿ ಅಸ್ಪ್ರಶ್ಯತೆ ಮತ್ತು ಜಾತ್ಯಾತೀತ ಮೌಲ್ಯ
Author:
ಜಯಪ್ರಕಾಶ್ ಶೆಟ್ಟಿ ಹೆಚ್
Institution:
GFGC & Center for PG Studies Thenkanidiyur Udupi
Abstract
Abstract not available for this article.
ಸಾರಾಂಶ
ನಾವು ಬದುಕುತ್ತಿರುವ ಸಮಾಜದಲ್ಲಿ ಜಾತಿಯ ಮಾತಿಲ್ಲದೆ ಯೋಚನೆಯನ್ನೇ ಮಾಡಲಾಗದ ಪ್ರಮಾಣದಲ್ಲಿ ಜಾತಿ ಎನ್ನುವ ‘ಸಾಮಾಜಿಕ ಮಾಲಿನ್ಯ’ ಆವರಿಸಿಕೊಂಡಿದೆ. ಜಾತಿ ಎನ್ನುವ ಸಾಮಾಜಿಕ ಸತ್ಯ ಕೇವಲ ವಿಂಗಡಣೆಯಲ್ಲ. ಅದೊಂದು ವ್ಯವಸ್ಥಿತ ಮತ್ತು ಯೋಜಿತ ರಾಜಕಾರಣ. ಕೆಲವರ ಪಾಲಿಗೆ ಫಸಲು, ಹಲವರ ಪಾಲಿಗೆ ದುಃಸ್ವಪ್ನ. ಲೋಕವನ್ನು ಆಳಲು ಕಂಡುಕೊಂಡ ಈ ಅಮಾನವೀಯ ಪ್ರಮಾಣವನ್ನು ಕದಡದಂತೆ ಕಾಯುವ ಸಂಸ್ಥೆಗಳೂ, ಭಾಷೆಯೂ ಕ್ರಿಯಾಶೀಲವಾಗಿವೆ. ಇದಕ್ಕೆ ವಿರುದ್ಧವಾದ ಪ್ರತಿರೋಧದ ಕ್ರಿಯಾಶೀಲ ಪರಂಪರೆಯೂ ಇಲ್ಲಿದೆ. ಲೋಕವನ್ನು ವಸ್ತುಸತ್ಯಗಳ ಸಾಪೇಕ್ಷ ಅಸ್ತಿತ್ವದ ಪ್ರಕ್ರಿಯೆಯಾಗಿ ವಿವರಿಸಿಕೊಳ್ಳುವ ಸಿದ್ಧ, ಸಂತ, ನಡೆಕಾರರುಗಳು ಈ ಜಡರಚನೆಯನ್ನು ದಿಕ್ಕರಿಸಿದವರು. ಅಂತೆಯೇ ಸಹಜ ಬಂಡುಕೋರವಾದ ಸಾಹಿತ್ಯಲೋಕವೂ ಈ ಸಾಮಾಜಿಕ ಸಮಸ್ಯೆಯ ವಿರುದ್ಧವಾಗಿ ಸದ್ದು ಮಾಡಿದೆ.ನಮ್ಮ ಪ್ರಾಚೀನ ಅಕ್ಷರಸ್ಥ ಪಂಡಿತವರ್ಗವು ವ್ಯವಸ್ಥೆಯ ಫಲಾನುಭವಿಯಾಗಿ ಅರಮನೆ ಗುರುಮನೆಗಳ ನೆರಳಿನಲ್ಲಿದ್ದುದು. ಅಲ್ಲಿಂದ ಬಂದ ಅಭಿವ್ಯಕ್ತಿಗಳು ಬಹುಮಟ್ಟಿಗೆ ವ್ಯವಸ್ಥೆಗೆ ಬೇಕಾದ ಸಮ್ಮತಿಯನ್ನು ಕಟ್ಟುವುದರಲ್ಲೇ ತೊಡಗಿಕೊಂಡವುಗಳು. ಹಾಗಿದ್ದೂ ಆ ಕವಿ-ಕಾವ್ಯಗಳು ಅಲ್ಲಲ್ಲಿ ತಮ್ಮ ಕಾಲದ ಸಾಮಾಜಿಕ ವಾಸ್ತವಗಳಿಗೆ ಕಣ್ಣು ಕಿವಿಯಾಗಿವೆ, ಸಮತೆಯ ಬದುಕಿನ ಕನಸನ್ನೂ ಕಂಡಿವೆ. ಇರುವುದನ್ನು ಹೇಳಿ ಅದರ ಪರವಾಗಿಯೇ ಮಾತನಾಡಿದಂತೆ ಕಂಡೂ, ಬದುಕಿನ ಚೆಲುವಿಗೆ ಊನ ತಂದ ಕುರೂಪಗಳಿಗೆ ಅಸಮಾಧಾನ ತೋರಿವೆ. ಅರಮನೆ ಗುರುಮನೆಗಳ ಒಳಗಿದ್ದೇ ಸಾಂಸ್ಥಿಕತೆಯ ಗೋಡೆಗಳಿಗೆ ಅಲ್ಲಲ್ಲಿ ಕಿರುರಂಧ್ರಗಳನ್ನು ಕೊರೆದು ಹೊಸಬೆಳಕಿಗಾಗಿ ಹಂಬಲಿಸಿವೆ.
How to Cite
ಜಯಪ್ರಕಾಶ್ ಶೆಟ್ಟಿ ಹೆಚ್ (2024). ಪ್ರಾಚೀನ ಸಾಹಿತ್ಯದಲ್ಲಿ ಅಸ್ಪ್ರಶ್ಯತೆ ಮತ್ತು ಜಾತ್ಯಾತೀತ ಮೌಲ್ಯ. Aray Journal, 1(1), 48-80
Article Information
Article ID:
ARY-0004
Code:
ARY2026169A498F
Volume:
Volume 1 (2024)
Issue:
Issue 1
Article #:
3 of 5
Author:
ಜಯಪ್ರಕಾಶ್ ಶೆಟ್ಟಿ ಹೆಚ್
Published:
03 Jan 2024
Pages:
48-80
Views:
11
Downloads:
0
Status:
Published
PDF Access: Restricted
You are not logged in.
Free access to 5 most recent articles.
This article is #36 of 38
Login →
Subscription Plans
1 Year Plan
₹250/year
Unlimited Access
2 Year Plan
₹400/2 years
Unlimited Access
Free Plan
Free
5 Articles
Subscribe to Aray Journal
Get unlimited access to all articles
Subscribe Now
PDF Access Restricted
This article is #36 of 38. Please login or subscribe for full access.
This article is in Issue #6 of 6 | Article #36 of 38
Share
Share this article with your network
Aray Journal | Peer-Reviewed Research Journal
All rights reserved. Reproduction with proper citation is permitted.