ಕನ್ನಡ ನುಡಿಯ ಪಳಮೆಯನ್ನು ಕಲ್ಪಿಸಲು ಒಳನುಡಿಗಳ ನೆರವು
ಕನ್ನಡ ನುಡಿಯ ಪಳಮೆಯನ್ನು ಕಲ್ಪಿಸಲು ಒಳನುಡಿಗಳ ನೆರವು
ಡಾ. ಪಿ. ಮಹಾದೇವಯ್ಯ
ಹಿರಿಯ ಪ್ರಾಧ್ಯಾಪಕರು
ಕನ್ನಡ ಭಾಷಾಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
Abstract
ಕನ್ನಡ ನುಡಿಯ ಪಳಮೆಯನ್ನು ಕಲ್ಪಿಸಲು ಕನ್ನಡದ ಶಾಸನಗಳು ಬರಹಗಳನ್ನು ಆದರಿಸಿ ಎಷ್ಟು ಹಳೆಯದು ಎಂಬುದನ್ನು ಕುರಿತು ಚರ್ಚೆಗಳು ನಡೆದಿವೆ. ಆದರೆ ಇಂತಹ ಪುರಾವೆಗಳು ಕನ್ನಡ ಬರಹ ಎಷ್ಟು ಹಳೆಯದು ಎಂಬುದನ್ನು ತಿಳಿಸುತ್ತವೆ. ಕನ್ನಡದ ಮಾತಿನ ಚರಿತ್ರೆಯನ್ನು ತಿಳಿಸಲಾರವು. ಏಕೆಂದರೆ ಕನ್ನಡ ನುಡಿ ಎಂದರೆ ಮಾತು ಮತ್ತು ಬರಹ ಎಂದಾದರೂ ಮಾತೇ ಮುಖ್ಯವಾಗಿರುತ್ತದೆ. ಮಾತಿಗೆ ಪ್ರಾಚೀನತೆ ಇದೆ ಹೊರತು; ಬರಹಕ್ಕಲ್ಲ. ಈ ಕಾರಣದಿಂದ ಇವತ್ತಿನ ಒಳನುಡಿಗಳು ಕನ್ನಡ ನುಡಿಯ ಪಳಮೆಯನ್ನು ಕಟ್ಟಿಕೊಡಲು ಹೇಗೆ ಸಹಾಯಕ್ಕೆ ಬರುತ್ತವೆ ಎಂಬುದು ಈ ಲೇಖನದ ಗುರಿಯಾಗಿದೆ.
ಸಾರಾಂಶ
How to Cite
ಡಾ. ಪಿ. ಮಹಾದೇವಯ್ಯ (2025). ಕನ್ನಡ ನುಡಿಯ ಪಳಮೆಯನ್ನು ಕಲ್ಪಿಸಲು ಒಳನುಡಿಗಳ ನೆರವು. Aray Journal, 2(5), 4-15. DOI: 10.xxxx/aray.2025.5
Article Information
PDF Access: Restricted
You are not logged in.
Free access to 5 most recent articles.
This article is #16 of 38
Login →
Subscription Plans
PDF Access Restricted
This article is #16 of 38. Please login or subscribe for full access.
This article is in Issue #2 of 6 | Article #16 of 38
Aray Journal | Peer-Reviewed Research Journal
All rights reserved. Reproduction with proper citation is permitted.