Home > Articles > ತುಳುನಾಡಿನ ಶಕ್ತಿಶಾ�...
🔒 PDF Access Restricted Subscribe Free Plan (5 Articles)
Aray Journal | Research Article Published ARY2030PAP649
Volume 1 (2024) Issue 2 Article 1 of 7 Pages: 5-11

ತುಳುನಾಡಿನ ಶಕ್ತಿಶಾಲೀ ಹೆಣ್ಣು ದೈವ: ಕಲ್ಲುರ್ಟಿ

ತುಳುನಾಡಿನ ಶಕ್ತಿಶಾಲೀ ಹೆಣ್ಣು ದೈವ: ಕಲ್ಲುರ್ಟಿ

Author:

ಪ್ರೊ. ಪುರುಷೋತ್ತಮ ಬಿಳಿಮಲೆ

Designation:

Retired Professor

Institution:

JNU

Abstract

ತುಳುನಾಡಿನ ಜನಪದ ದೈವ ಪರಂಪರೆಯಲ್ಲಿ ನೂರಾರು ಶಕ್ತಿಶಾಲಿ ಹೆಣ್ಣು ದೈವಗಳಿವೆ. ಅವುಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಹೆಣ್ಣು ದೈವವೆಂದರೆ ಕಲ್ಲುರ್ಟಿ. ಈ ದೈವಕ್ಕೆ ಅನೇಕ ಹೆಸರುಗಳಿದ್ದರೂ, ಅದರ ಕಥನವನ್ನು ಸಾರುವ ಪಾಡ್ದನಗಳು ಮಾತ್ರ ಆಕೆಯು ಅವಳ ಅಣ್ಣನಿಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಘಟನೆಯನ್ನು ಹೃದಯಂಗಮವಾಗಿ ವಿವರಿಸುತ್ತವೆ. ಅರಸೊತ್ತಿಗೆಯ ವಿರುದ್ಧ ಸಿಡಿದೆದ್ದ ಕಲ್ಲುರ್ಟಿಯ ಕಥಾನಕವು ಪರೋಕ್ಷವಾಗಿ ಪುರುಷ ಕೇಂದ್ರಿತ ಚಿಂತನಾ ವ್ಯವಸ್ಥೆಗೂ ಸವಾಲೆಸೆಯುತ್ತದೆ.

ಸಾರಾಂಶ

How to Cite

ಪ್ರೊ. ಪುರುಷೋತ್ತಮ ಬಿಳಿಮಲೆ (2024). ತುಳುನಾಡಿನ ಶಕ್ತಿಶಾಲೀ ಹೆಣ್ಣು ದೈವ: ಕಲ್ಲುರ್ಟಿ. Aray Journal, 1(2), 5-11

Article Information

Article ID: ARY-0007
Code: ARY2030PAP649
Volume: Volume 1 (2024)
Issue: Issue 2
Article #: 1 of 7
Author: ಪ್ರೊ. ಪುರುಷೋತ್ತಮ ಬಿಳಿಮಲೆ
Published: 15 Mar 2024
Pages: 5-11
Views: 49
Downloads: 0
Status: Published

PDF Access: Restricted

You are not logged in.
Free access to 5 most recent articles.
This article is #35 of 38
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Subscribe to Aray Journal

Get unlimited access to all articles

Subscribe Now

PDF Access Restricted

This article is #35 of 38. Please login or subscribe for full access.

This article is in Issue #5 of 6 | Article #35 of 38

Aray Journal | Peer-Reviewed Research Journal

All rights reserved. Reproduction with proper citation is permitted.