ಸರ್ ಎಂ. ಮಿರ್ಜಾ ಇಸ್ಮಾಯಿಲ್ ಕಾಲದ ಸಣ್ಣ ಮತ್ತು ಗುಡಿ ಕೈಗಾರಿಕೆಗಳು
ಸರ್ ಎಂ. ಮಿರ್ಜಾ ಇಸ್ಮಾಯಿಲ್ ಕಾಲದ ಸಣ್ಣ ಮತ್ತು ಗುಡಿ ಕೈಗಾರಿಕೆಗಳು
ಡಾ. ಬೋರೇಗೌಡ ಎಸ್.ಬಿ
Assistant Professor
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನಪಟ್ಟಣ, ರಾಮನಗರ ಜಿಲ್ಲೆ, 562160
Abstract
ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತದಲ್ಲಿ ಮೈಸೂರು ಸಂಸ್ಥಾನ ಆರ್ಥಿಕವಾಗಿ ಗಮನಾರ್ಹ ಅಭಿವೃದ್ಧಿ ಕಂಡಿತು. ಎಂ. ವಿಶ್ವೇಶ್ವರಯ್ಯನವರು ‘ಕೈಗಾರಿಕೀಕರಣ ಇಲ್ಲವೇ ನಾಶ’ ಎಂಬ ನಿಲುವಿನಿಂದ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಿದ್ದು, ಸಣ್ಣ-ಮಧ್ಯಮ ಕೈಗಾರಿಕೆಗಳು ಮತ್ತು ಖಾಸಗಿ ಬಂಡವಾಳದ ಮಹತ್ವವನ್ನು ಒತ್ತಿಹೇಳಿದರು. ಅವರ ಎಲ್ಲಾ ಯೋಜನೆಗಳು ಸಂಪೂರ್ಣವಾಗಿ ಜಾರಿಯಾಗದಿದ್ದರೂ, ಮಿರ್ಜಾ ಇಸ್ಮಾಯಿಲ್ ಅವುಗಳನ್ನು ಕಾರ್ಯಗತಗೊಳಿಸಿದರು. ಕೃಷಿಯ ವಾಣಿಜ್ಯೀಕರಣ, ಬ್ರಿಟಿಷರ ಕಂದಾಯ ನೀತಿ, ಜನಸಂಖ್ಯೆ ಏರಿಕೆ ಹಾಗೂ ನಗರೀಕರಣ ಮೊದಲಾದ ಕಾರಣಗಳಿಂದ ಕೈಗಾರಿಕೆಗಳ ಸ್ಥಾಪನೆ ಅನಿವಾರ್ಯವಾಯಿತು. ಗುಡಿ ಕೈಗಾರಿಕೆಗಳು ಮತ್ತು ನೆಯ್ಗೆ ಕೇಂದ್ರಗಳ ಸ್ಥಾಪನೆಯ ಮೂಲಕ ಸಂಸ್ಥಾನದ ಆರ್ಥಿಕ ಬೆಳವಣಿಗೆಗೆ ಮಹತ್ವದ ಉತ್ತೇಜನ ದೊರಕಿತು. ಈ ಲೇಖನದಲ್ಲಿ ಮಿರ್ಜಾ ಇಸ್ಮಾಯಿಲ್ ಅವರ ಕೈಗಾರಿಕಾ ನೀತಿಗಳನ್ನು ಮತ್ತು ಅವರ ಕಾಲದ ಸಣ್ಣ ಕೈಗಾರಿಕೆಗಳ ಬೆಳವಣಿಗೆಯನ್ನು ವಿಶ್ಲೇಷಿಸಲಾಗಿದೆ.
ಸಾರಾಂಶ
How to Cite
ಡಾ. ಬೋರೇಗೌಡ ಎಸ್.ಬಿ (2025). ಸರ್ ಎಂ. ಮಿರ್ಜಾ ಇಸ್ಮಾಯಿಲ್ ಕಾಲದ ಸಣ್ಣ ಮತ್ತು ಗುಡಿ ಕೈಗಾರಿಕೆಗಳು. Aray Journal, 2(5), 16-32. DOI: 10.xxxx/aray.2025.5
Article Information
PDF Access: Restricted
You are not logged in.
Free access to 5 most recent articles.
This article is #15 of 38
Login →
Subscription Plans
PDF Access Restricted
This article is #15 of 38. Please login or subscribe for full access.
This article is in Issue #2 of 6 | Article #15 of 38
Aray Journal | Peer-Reviewed Research Journal
All rights reserved. Reproduction with proper citation is permitted.