ಗೀತಾ ನಾಗಭೂಷಣ ಅವರ ಕಥೆಗಳಲ್ಲಿ ಒಳನುಡಿಗಳ ಬಳಕೆ
ಗೀತಾ ನಾಗಭೂಷಣ ಅವರ ಕಥೆಗಳಲ್ಲಿ ಒಳನುಡಿಗಳ ಬಳಕೆ
ಅರ್ಪಿತಾ ವಿ
ತಂದೆ ವೀರಣ್ಣ, ಸೂರನಹಳ್ಳಿ, ಚಳ್ಳಕೆರೆ ತಾಲೂಕು, ಚಿತ್ರದುರ್ಗ ಜಿಲ್ಲೆ
Abstract
ತಾವು ಆರಿಸಿಕೊಂಡ ವಸ್ತು ಯಾವುದೇ ಆಗಿದ್ದರೂ ಅದನ್ನು ಹೊರಗಿಡುವ ಸಂದರ್ಭದಲ್ಲಿ ಘಟನೆ, ಪಾತ್ರ, ಭಾಷೆ, ತಂತ್ರಗಳನ್ನು ಹೇಗೆ ಜೋಡಿಸಿಕೊಳ್ಳುತ್ತಾರೆ ಎನ್ನುವುದು ಮುಖ್ಯವಾಗಿ ನಿಲ್ಲುತ್ತದೆ. ಅದೇ ಅವರ ಕಥೆಯ ಯಶಸ್ಸುಗಳಿಗೆ ಕಾರಣವಾಗುತ್ತದೆ. ಒಂದೇ ಭಾಷಿಕ ಸಮುದಾಯಕ್ಕೆ ಸೇರಿದವರು ಆದರೂ ಬೇರೆ ಬೇರೆ ಪ್ರದೇಶಗಳಲ್ಲಿ ಹಂಚಿ ಹೋಗಿರುವ ಲೇಖಕರಲ್ಲಿ ಬಿಸಿಲನಾಡಿನ ಲೇಖಕರು ಹೊರತಲ್ಲ. ಅವರವರ ಪ್ರದೇಶದ ಭೌಗೋಳಿಕ ಚರಿತ್ರೆಯನ್ನು ಕಟ್ಟುವುದಕ್ಕೆ ಪ್ರಾದೇಶಿಕ ಭಾಷೆಯನ್ನು ದುಡಿಸಿಕೊಳ್ಳುವುದು ಸಹಜ. ತಮ್ಮ ಪ್ರದೇಶದ ಒಳನುಡಿಗಳನ್ನು ಬಳಸಿಕೊಂಡು ಸಾಹಿತ್ಯವನ್ನು ರಚಿಸುತ್ತಾರೆ. ಈ ಮಾತು ಹೈದರಾಬಾದ್ ಕರ್ನಾಟಕದ ಲೇಖಕರಿಗೆ ಹೆಚ್ಚು ಅನ್ವಯಿಸುತ್ತದೆ. ಪ್ರಸ್ತುತ ಲೇಖನದಲ್ಲಿ ಪ್ರಾದೇಶಿಕ ಒಳನುಡಿಯಾದ ಗುಲ್ಬರ್ಗಾ ಕನ್ನಡವನ್ನು ಬಳಸಿಕೊಂಡು ಗೀತಾ ನಾಗಭೂಷಣ ಅವರು ಕಥೆಗಳನ್ನು ಹೇಗೆ ಕಣ್ಣಿಗೆ ಕಟ್ಟುವಂತೆ ಹೆಣೆದಿದ್ದಾರೆ ಎಂಬುದನ್ನು ಮತ್ತು ಗುಲ್ಬರ್ಗಾ ಕನ್ನಡದ ವೈಶಿಷ್ಟ್ಯತೆಯನ್ನು ತಿಳಿಯುವ ಉದ್ದೇಶವನ್ನು ಹೊಂದಲಾಗಿದೆ.
ಸಾರಾಂಶ
How to Cite
ಅರ್ಪಿತಾ ವಿ (2025). ಗೀತಾ ನಾಗಭೂಷಣ ಅವರ ಕಥೆಗಳಲ್ಲಿ ಒಳನುಡಿಗಳ ಬಳಕೆ. Aray Journal, 2(5), 33-43. DOI: 10.xxxx/aray.2025.5
Article Information
PDF Access: Restricted
You are not logged in.
Free access to 5 most recent articles.
This article is #14 of 38
Login →
Subscription Plans
PDF Access Restricted
This article is #14 of 38. Please login or subscribe for full access.
This article is in Issue #2 of 6 | Article #14 of 38
Aray Journal | Peer-Reviewed Research Journal
All rights reserved. Reproduction with proper citation is permitted.