Home > Articles > ಪ್ರಾಚೀನ ಕರ್ನಾಟಕದಲ�...
🔒 PDF Access Restricted Subscribe Free Plan (5 Articles)
Aray Journal | Research Article Published DOI: 10.xxxx/aray.2025.5 ARY202681FA84CD
Volume 1 (2024) Issue 1 Article 5 of 7 Pages: 53-58

ಪ್ರಾಚೀನ ಕರ್ನಾಟಕದಲ್ಲಿ ಧಾರ್ಮಿಕ ವಾದಗಳ ಸ್ವರೂಪ

ಪ್ರಾಚೀನ ಕರ್ನಾಟಕದಲ್ಲಿ ಧಾರ್ಮಿಕ ವಾದಗಳ ಸ್ವರೂಪ

Author:

ರಾಮಕೃಷ್ಣ ಜಿ.

Institution:

ಪಟ್ಟಣಸೆರಗು, ಓರವಾಯಿ ಅಂಚೆ, ಕುರುಗೋಡು ತಾಲೂಕು, ಬಳ್ಳಾರಿ ಜಿಲ್ಲೆ - 583 113

Keywords:
ಪ್ರಾಚೀನ ಕರ್ನಾಟಕ ಧಾರ್ಮಿಕ ವಾದಗಳು ಆದಿಪುರಾಣ ಹಳಗನ್ನಡ ಸಾಹಿತ್ಯ

Abstract

ಪ್ರಾಚೀನ ಕರ್ನಾಟಕದಲ್ಲಿ ಧಾರ್ಮಿಕ ವಾದ-ವಿವಾದಗಳು ಸಾಮಾನ್ಯವಾಗಿದ್ದು, ಅವು ವ್ಯವಸ್ಥಿತ ಮತ್ತು ಅವ್ಯವಸ್ಥಿತ ಎಂಬ ಎರಡು ರೂಪಗಳಲ್ಲಿ ನಡೆಯುತ್ತಿದ್ದವು. ವ್ಯವಸ್ಥಿತ ವಾದಗಳು ನಿರ್ದಿಷ್ಟ ಸ್ಥಳ-ಕಾಲದಲ್ಲಿ ಯೋಜಿತವಾಗಿ ನಡೆಯುತ್ತಿದ್ದರೆ, ಅವ್ಯವಸ್ಥಿತ ವಾದಗಳು ತತ್ಕ್ಷಣದ ಸಂದರ್ಭಗಳಲ್ಲಿ ಉಂಟಾಗುತ್ತವೆ. ಆದಿಪುರಾಣದಲ್ಲಿ ಮಹಾಬಲ ರಾಜನ ಆಸ್ಥಾನದಲ್ಲಿ ನಡೆದ ಸ್ವಯಂಬುದ್ಧ ಮತ್ತು ಅನ್ಯಮತೀಯರ ನಡುವಿನ ವಾದ ಇಂತ ನಿದರ್ಶನಗಳಾಗಿವೆ. ಇವು ಪ್ರಾಚೀನ ಕಾಲದಲ್ಲಿ ರಾಜಾಸ್ಥಾನದಲ್ಲಿ ವಿವಿಧ ಮತಗಳಿಗೆ ಆಶ್ರಯ ಮತ್ತು ವಾಕ್ ಸ್ವಾತಂತ್ರ್ಯವಿದ್ದುದನ್ನು ಮತ್ತು ಧಾರ್ಮಿಕ ವಾದಗಳು ಸಹಜವಾಗಿ ನಡೆಯುತ್ತಿದ್ದವು ಎಂಬುದು ತಿಳಿದುಬರುತ್ತದೆ. ಲೇಖನವು ಪ್ರಾಚೀನ ಕರ್ನಾಟಕದಲ್ಲಿ ಈ ಧಾರ್ಮಿಕ ವಾದಗಳ ಸ್ವರೂಪ ಮತ್ತು ಮಹತ್ವವನ್ನು ವಿಶ್ಲೇಷಿಸುತ್ತದೆ.

ಸಾರಾಂಶ

How to Cite

ರಾಮಕೃಷ್ಣ ಜಿ. (2025). ಪ್ರಾಚೀನ ಕರ್ನಾಟಕದಲ್ಲಿ ಧಾರ್ಮಿಕ ವಾದಗಳ ಸ್ವರೂಪ. Aray Journal, 2(5), 53-58. DOI: 10.xxxx/aray.2025.5

Article Information

Article ID: ARY-0077
Code: ARY202681FA84CD
Volume: Volume 1 (2024)
Issue: Issue 1
Article #: 5 of 7
Author: ರಾಮಕೃಷ್ಣ ಜಿ.
Published: 08 Jun 2025
DOI: 10.xxxx/aray.2025.5
Pages: 53-58
Views: 17
Downloads: 0
Status: Published

PDF Access: Restricted

You are not logged in.
Free access to 5 most recent articles.
This article is #12 of 38
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Subscribe to Aray Journal

Get unlimited access to all articles

Subscribe Now

PDF Access Restricted

This article is #12 of 38. Please login or subscribe for full access.

This article is in Issue #2 of 6 | Article #12 of 38

Aray Journal | Peer-Reviewed Research Journal

All rights reserved. Reproduction with proper citation is permitted.