Home > Articles > "ತಗರ ಪವಾಡ ಕಥನ"...
🔒 PDF Access Restricted Subscribe Free Plan (5 Articles)
Aray Journal | Research Article Published DOI: 10.xxxx/aray.2025.5 ARY20264A45D187
Volume 1 (2024) Issue 1 Article 7 of 7 Pages: 66-74

"ತಗರ ಪವಾಡ ಕಥನ"

"ತಗರ ಪವಾಡ ಕಥನ"

Author:

ವಡ್ಡಗೆರೆ ನಾಗರಾಜಯ್ಯ

Keywords:
ತಗರು ಜೋಗಿಗಳು ತಗರು ಜೋಗಿಗಳ ಪದ ಅಲೆಮಾರಿಗಳು ಜಾನಪದ ಅಧ್ಯಯನ ಸಂಸ್ಕೃತಿ ಅಧ್ಯಯನ

Abstract

ಕುರುಬ ಸಮುದಾಯದ ಆಶ್ರಿತ ಹಳೆಮಕ್ಕಳೆಂದು ಗುರುತಿಸಿ ಕೊಂಡಿರುವ ತಗರುಜೋಗಿಗಳು ಒಂದು ಅಲೆಮಾರಿ ಸಮುದಾಯ ವಾಗಿದೆ. ಕುರುಬರ ಬಳಿ ಮಾತ್ರ ಕುರುಬರ ಕುಲಕಥನಗಳನ್ನು, ತಗರು ಪವಾಡದ ಕಥೆಗಳನ್ನು ಹಾಗೂ ವಂಶಾವಳಿಯ ಮಾಹಿತಿಯನ್ನು ತಗರುಗೊಂಬೆಗಳ ಮೂಲಕ ವಿವರಿಸುವ ತಗರುಜೋಗಿಗಳು ಅಲೆಮಾರಿ ಭಿಕ್ಷುಕರಾಗಿದ್ದಾರೆ. ಕುರುಬ ವಲಸೆ ಕುರಿಗಾರರು ಬೀಡುಬಿಟ್ಟ ಬಯಲಿನಲ್ಲಿ ಹಾಲುಮತ ಸಂಸ್ಕೃತಿಯು ವಿಕಾಸ ಹೊಂದಿದ ಗತ ಚರಿತ್ರೆ, ಹಾಲುಮತ ಪವಾಡ ಪುರುಷರಾದ ಬೀರಪ್ಪ, ರೇವಣಸಿದ್ದ, ಮೈಲಾರಲಿಂಗ, ಮಾಳಿಂಗ ರಾಯ, ಅಮೋಘಸಿದ್ದ, ಮಂಕಸಿದ್ಧ, ಸಿದ್ದರಾಮ, ಶಾಂತಮುತ್ತಯ್ಯ, ಮಾಳಮ್ಮ ಮುಂತಾದವರ ಜೀವನ ಚರಿತ್ರೆ ನಿರೂಪಿಸಿ ಕುರಿಭಿಕ್ಷೆ ಸ್ವೀಕರಿಸುತ್ತಾರೆ. ಕುರುಬರ ಪೂಜಾರಿಗಳಿಗೂ ಗುರುಗಳ ಸ್ಥಾನದಲ್ಲಿರುವ ತಗರುಜೋಗಿಗಳ ಹಾಗೂ ಕುರುಬರ ನಡುವೆ ಇರುವ ಪಾರಂಪರಿಕ ಸಂಬಂಧಗಳನ್ನು ಕುರಿತು ಈ ಲೇಖನ subaltern cultural studies ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿದೆ.

ಸಾರಾಂಶ

How to Cite

ವಡ್ಡಗೆರೆ ನಾಗರಾಜಯ್ಯ (2025). "ತಗರ ಪವಾಡ ಕಥನ". Aray Journal, 2(5), 66-74. DOI: 10.xxxx/aray.2025.5

Article Information

Article ID: ARY-0079
Code: ARY20264A45D187
Volume: Volume 1 (2024)
Issue: Issue 1
Article #: 7 of 7
Author: ವಡ್ಡಗೆರೆ ನಾಗರಾಜಯ್ಯ
Published: 15 Jun 2025
DOI: 10.xxxx/aray.2025.5
Pages: 66-74
Views: 9
Downloads: 0
Status: Published

PDF Access: Restricted

You are not logged in.
Free access to 5 most recent articles.
This article is #10 of 38
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Subscribe to Aray Journal

Get unlimited access to all articles

Subscribe Now

PDF Access Restricted

This article is #10 of 38. Please login or subscribe for full access.

This article is in Issue #2 of 6 | Article #10 of 38

Aray Journal | Peer-Reviewed Research Journal

All rights reserved. Reproduction with proper citation is permitted.