Home > Articles > ಕಾಲದಲ್ಲಿ ಕಲೆಯ ಬಯಲಿ...
🔒 PDF Access Restricted Subscribe Free Plan (5 Articles)
Aray Journal | Research Article Published DOI: 10.xxxx/aray.2025.6 ARY20267EF6C022
Volume 1 (2024) Issue 2 Article 1 of 9 Pages: 4-13

ಕಾಲದಲ್ಲಿ ಕಲೆಯ ಬಯಲಿನ ತೆಲುಗು ಬಯಲಾಟ

ಕಾಲದಲ್ಲಿ ಕಲೆಯ ಬಯಲಿನ ತೆಲುಗು ಬಯಲಾಟ

Author:

ಡಾ. ಸ. ರಘುನಾಥ

Keywords:
ತೆಲುಗು ಬಯಲಾಟ ವೀಥಿನಾಟಕ ಕೇಳಿಕೆ ಜಾನಪದ ರಂಗಭೂಮಿ ಸೂತ್ರಧಾರ ಸೋಬ್ದಾರಿ ಗ್ರಾಮೀಣ ಸಂಸ್ಕೃತಿ ಯಾನಾದಿ ಪದ್ಯ ನೃತ್ಯ ಸಂಭಾಷಣೆ

Abstract

ಈ ಲೇಖನವು ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳ ತೆಲುಗು ಜಾನಪದ ರಂಗಕಲೆಯಾದ ಬಯಲಾಟ ಅಥವಾ ವೀಥಿನಾಟಗಳ ಸಾಂಸ್ಕೃತಿಕ ಪರಂಪರೆ, ವಿನ್ಯಾಸ ಮತ್ತು ಸಾಮಾಜಿಕ ನೆಲೆಯಲ್ಲಿ ಬೆಳಕು ಚೆಲ್ಲುತ್ತದೆ. ತೆಲುಗು ಜಾನಪದ ಕಲೆಗಳ ಮೂಲಭೂತ ಸ್ವರೂಪವು ಜನಜೀವನದ ನಾಡಿಯಲ್ಲೇ ಬೇರೂರಿದ್ದು, ಬೀದಿ (ವೀಥಿ)ಗಳು ಈ ಕಲೆಗಳ ನೈಸರ್ಗಿಕ ರಂಗಭೂಮಿಯಾಗಿವೆ. ಯಕ್ಷಗಾನ, ವೀಥಿನಾಟಿಕ, ಕೇಳಿಕೆ, ಬಹುರೂಪಿ, ಗೊಂಬೆಯಾಟ ಮುಂತಾದ ರೂಪಗಳಲ್ಲಿ ಜನಮನಸನ್ನು ಸೆಳೆದ ಈ ಕಲೆಗಳು ಸೂತ್ರಧಾರ, ಸೋಬ್ದಾರಿ, ಭಾಗವತರ ಪಾತ್ರಗಳ ಮೂಲಕ ಕಥಾ ಪ್ರಸರಣ ಮತ್ತು ಮನರಂಜನೆಗೆ ಸೇವೆ ಸಲ್ಲಿಸುತ್ತವೆ. ಬಯಲಾಟಗಳಲ್ಲಿ ಪದ್ಯ, ನೃತ್ಯ, ಸಂಭಾಷಣೆ ಹಾಗೂ ದರುವಿನ ಸಮ್ಮಿಶ್ರಣದಿಂದ ಆಟ-ಪಾಟ-ಮಾಟ ಎಂಬ ಜನಪದ ನುಡಿ ಅರ್ಥಪೂರ್ಣವಾಗುತ್ತದೆ. ಯಾನಾದಿ, ಗೊಲ್ಲರು, ಚೆಂಚು ಮುಂತಾದ ಜನಾಂಗಗಳ ಪಾಲ್ಗೊಳ್ಳಿಕೆ, ಮಹಿಳಾ ಪಾತ್ರಧಾರಿಗಳ ಸಾನ್ನಿಧ್ಯ ಮತ್ತು ಸ್ಥಳೀಯ ಮಾಂಡಲಿಕ ನುಡಿಗಳ ಬಳಕೆಯು ಇದರ ಜೀವಂತತೆಯನ್ನು ಹೆಚ್ಚಿಸಿವೆ. ಬಯಲಾಟವು ಜನರ ಹಬ್ಬ, ಭಕ್ತಿ ಮತ್ತು ಭಾವನೆಗಳ ನೇರ ಪ್ರತಿಬಿಂಬವಾಗಿ ಗ್ರಾಮೀಣ ಸಂಸ್ಕೃತಿಯ ಶಾಶ್ವತ ಧ್ವನಿಯಾಗಿ ನಿಂತಿದೆ.

ಸಾರಾಂಶ

How to Cite

ಡಾ. ಸ. ರಘುನಾಥ (2025). ಕಾಲದಲ್ಲಿ ಕಲೆಯ ಬಯಲಿನ ತೆಲುಗು ಬಯಲಾಟ. Aray Journal, 2(6), 4-13. DOI: 10.xxxx/aray.2025.6

Article Information

Article ID: ARY-0081
Code: ARY20267EF6C022
Volume: Volume 1 (2024)
Issue: Issue 2
Article #: 1 of 9
Author: ಡಾ. ಸ. ರಘುನಾಥ
Published: 20 Jun 2025
DOI: 10.xxxx/aray.2025.6
Pages: 4-13
Views: 21
Downloads: 0
Status: Published

PDF Access: Restricted

You are not logged in.
Free access to 5 most recent articles.
This article is #9 of 38
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Subscribe to Aray Journal

Get unlimited access to all articles

Subscribe Now

PDF Access Restricted

This article is #9 of 38. Please login or subscribe for full access.

This article is in Issue #1 of 6 | Article #9 of 38

Aray Journal | Peer-Reviewed Research Journal

All rights reserved. Reproduction with proper citation is permitted.