Home > Articles > ಜನಪದ ರಂಗಭೂಮಿಯಲ್ಲಿ ...
🔒 PDF Access Restricted Subscribe Free Plan (5 Articles)
Aray Journal | Research Article Published DOI: 10.xxxx/aray.2025.6 ARY20262F225407
Volume 1 (2024) Issue 2 Article 2 of 9 Pages: 14-22

ಜನಪದ ರಂಗಭೂಮಿಯಲ್ಲಿ ಪುರಾಣ ಕಥಾನಕಗಳು: ಮರುಚಿಂತನೆ

ಜನಪದ ರಂಗಭೂಮಿಯಲ್ಲಿ ಪುರಾಣ ಕಥಾನಕಗಳು: ಮರುಚಿಂತನೆ

Author:

ಡಿ.ಎಸ್. ಚೌಗಲೆ

Keywords:
ಜನಪದ ರಂಗಭೂಮಿ ಬಯಲಾಟ ಪುರಾಣ ಕಥಾನಕ ದೊಡ್ಡಾಟ ಸಣ್ಣಾಟ ಸಾರಥಿ

Abstract

ಜನಪದ ರಂಗಭೂಮಿಯಲ್ಲಿ ಪುರಾಣ ಕಥಾನಕಗಳು ಜನಜೀವನದ ನೈತಿಕತೆ, ಸಾಮಾಜಿಕ ಅಂಶಗಳು ಮತ್ತು ಕಾಲಾನುಸಾರ ಚಿಂತನೆಗಳೊಂದಿಗೆ ಮರುರೂಪಗೊಳ್ಳುತ್ತವೆ. ಬಯಲಾಟ, ದೊಡ್ಡಾಟ, ಸಣ್ಣಾಟ, ಯಕ್ಷಗಾನ ಮುಂತಾದ ಜನಪದ ನಾಟಕಗಳಲ್ಲಿ ರಾಮಾಯಣ, ಮಹಾಭಾರತ, ಶೈವ-ವೈಷ್ಣವ ಪುರಾಣಗಳು ಸಮಕಾಲೀನ ಅರ್ಥಗಳಲ್ಲಿ ಪುನರ್ವ್ಯಾಖ್ಯಾನಗೊಳ್ಳುತ್ತವೆ. ಸಾರಥಿಯ ಆಶು ಸಂವಾದ, ಹಾಸ್ಯ, ವ್ಯಂಗ್ಯಗಳ ಮೂಲಕ ಸಾಮಾಜಿಕ ವಿಮರ್ಶೆ ಮೂಡುತ್ತದೆ. ಕುಮಾರರಾಮ, ದುಶ್ಯಾಸನ, ಗಿರಿಜಾಕಲ್ಯಾಣ, ರಾಧಾನಾಟ, ಶ್ರೀಕೃಷ್ಣಪಾರಿಜಾತ ಮುಂತಾದ ಕಥಾನಕಗಳು ಮಿತ್‌ನ ಅರ್ಥವನ್ನು ಬದಲಿಸಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತವೆ. ಬಯಲಾಟವು ಕೇವಲ ಧಾರ್ಮಿಕ ಪ್ರದರ್ಶನವಲ್ಲ, ಅದು ಸಾಮಾಜಿಕ ಸಂವಾದ, ಮಾನವೀಯ ಮೌಲ್ಯಗಳ ಪ್ರತಿಪಾದನೆ ಹಾಗೂ ಪುರಾಣಗಳ ಆಧುನಿಕ ಮರುಚಿಂತನೆಯ ವೇದಿಕೆಯಾಗಿದೆ.

ಸಾರಾಂಶ

How to Cite

ಡಿ.ಎಸ್. ಚೌಗಲೆ (2025). ಜನಪದ ರಂಗಭೂಮಿಯಲ್ಲಿ ಪುರಾಣ ಕಥಾನಕಗಳು: ಮರುಚಿಂತನೆ. Aray Journal, 2(6), 14-22. DOI: 10.xxxx/aray.2025.6

Article Information

Article ID: ARY-0082
Code: ARY20262F225407
Volume: Volume 1 (2024)
Issue: Issue 2
Article #: 2 of 9
Author: ಡಿ.ಎಸ್. ಚೌಗಲೆ
Published: 21 Jun 2025
DOI: 10.xxxx/aray.2025.6
Pages: 14-22
Views: 35
Downloads: 0
Status: Published

PDF Access: Restricted

You are not logged in.
Free access to 5 most recent articles.
This article is #8 of 38
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Subscribe to Aray Journal

Get unlimited access to all articles

Subscribe Now

PDF Access Restricted

This article is #8 of 38. Please login or subscribe for full access.

This article is in Issue #1 of 6 | Article #8 of 38

Aray Journal | Peer-Reviewed Research Journal

All rights reserved. Reproduction with proper citation is permitted.