Home > Articles > ಗಡಿನಾಡ ಬಯಲಾಟಗಳಲ್ಲ�...
🔒 PDF Access Restricted Subscribe Free Plan (5 Articles)
Aray Journal | Research Article Published DOI: 10.xxxx/aray.2025.6 ARY2026DF314EA2
Volume 1 (2024) Issue 2 Article 4 of 9

ಗಡಿನಾಡ ಬಯಲಾಟಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಅನನ್ಯತೆ

ಗಡಿನಾಡ ಬಯಲಾಟಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಅನನ್ಯತೆ

Author:

ಅರುಣ್ ಕುಮಾರ್ ಎಂ ಬಿ

Keywords:
ಗಡಿನಾಡು ಬಯಲಾಟ ಜನಪದ ರಂಗಭೂಮಿ ಸಂಸ್ಕೃತಿ

Abstract

ಗಡಿನಾಡಿನ ಮಧುಗಿರಿ, ಮಡಕಶಿರಾ, ಪಾವಗಡ ಮತ್ತು ಶಿರಾ ಭಾಗಗಳಲ್ಲಿ ಬೆಳೆದಿರುವ ಬಯಲಾಟಗಳು ಈ ಭಾಗದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ಸ್ಪಷ್ಟಪಡಿಸುತ್ತವೆ. ಇದು ಗ್ರಾಮೀಣ ಜನರ ಜೀವನಶೈಲಿ, ಜಾತಿ-ಕುಲ ಭೇದವಿಲ್ಲದ ಸಹಭಾಗಿತ್ವ, ಧಾರ್ಮಿಕ ಆಚರಣೆ, ಕೃಷಿ ಚಟುವಟಿಕೆಗಳು ಮತ್ತು ಸ್ಥಳೀಯ ಜಾನಪದ ಸಂಪ್ರದಾಯಗಳ ಮೇಲೆ ಆಧಾರಿತವಾಗಿದೆ. ಭಾಗವತ, ಮದ್ದಲೆ, ಭಜಂತ್ರಿ, ತಮಟೆ, ಮುಖವೀಣೆ ಕಲಾವಿದರು ಮತ್ತು ಗ್ರಾಮೀಣ ನಾಯಕರು ಈ ಕಲೆಯ ನಿರ್ವಹಣೆ, ಅಭ್ಯಾಸ ಮತ್ತು ಪ್ರದರ್ಶನದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಬಯಲಾಟವು ಆರ್ಯ-ದ್ರಾವಿಡ ಸಂಸ್ಕೃತಿ, ವೈದಿಕ ಪೂಜಾ ಕ್ರಮಗಳು ಮತ್ತು ಜೈನ ಕಥಾಪ್ರಸಂಗಗಳನ್ನು ಸಂಯೋಜಿಸಿರುವುದು ಕಂಡುಬರುತ್ತದೆ. ಹೀಗೆ ಬಯಲಾಟಗಳು ಕೇವಲ ಮನರಂಜನೆ ಅಲ್ಲದೆ, ಸಮುದಾಯ ಸಂಬಂಧ ಬೆಳೆಸುವ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪೋಷಿಸುವ ಮೂಲಕ ಗಡಿನಾಡಿನ ಜನಜೀವನದ ಆಂತರ್ಯವನ್ನು ಪ್ರತಿಬಿಂಬಿಸುತ್ತವೆ.

ಸಾರಾಂಶ

How to Cite

ಅರುಣ್ ಕುಮಾರ್ ಎಂ ಬಿ (2025). ಗಡಿನಾಡ ಬಯಲಾಟಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಅನನ್ಯತೆ. Aray Journal, 2(6). DOI: 10.xxxx/aray.2025.6

Article Information

Article ID: ARY-0084
Code: ARY2026DF314EA2
Volume: Volume 1 (2024)
Issue: Issue 2
Article #: 4 of 9
Author: ಅರುಣ್ ಕುಮಾರ್ ಎಂ ಬಿ
Published: 24 Jun 2025
DOI: 10.xxxx/aray.2025.6
Views: 10
Downloads: 0
Status: Published

PDF Access: Restricted

You are not logged in.
Free access to 5 most recent articles.
This article is #6 of 38
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Subscribe to Aray Journal

Get unlimited access to all articles

Subscribe Now

PDF Access Restricted

This article is #6 of 38. Please login or subscribe for full access.

This article is in Issue #1 of 6 | Article #6 of 38

Aray Journal | Peer-Reviewed Research Journal

All rights reserved. Reproduction with proper citation is permitted.