ಬಯಲಾಟದಲ್ಲಿ ಬಹುಭಾಷಾ ಬಳಕೆ
ಬಯಲಾಟದಲ್ಲಿ ಬಹುಭಾಷಾ ಬಳಕೆ
ಹೆಚ್.ಡಿ. ನರಸೇಗೌಡ
Abstract
ಬಯಲಾಟವು ಕನ್ನಡ ಜನಪದ ರಂಗಭೂಮಿಯ ಪ್ರಮುಖ ಪ್ರದರ್ಶನ ಕಲೆಯಾಗಿದೆ, ಇದು ದೇವತಾರಾಧನೆ, ಆಚರಣೆ, ಕುಣಿತ, ಸಂಗೀತ, ಅಭಿನಯ, ವೇಷಭೂಷಣ, ಶ್ಲೋಕಪಾಠ ಮತ್ತು ಸಾಮಾಜಿಕ ಸಂಭಾಷಣೆಗಳೊಂದಿಗೆ ಜನಸಮುದಾಯಕ್ಕೆ ಮನೋರಂಜನೆ ಮತ್ತು ಭಕ್ತಿಯ ಅನುಭವ ಒದಗಿಸುತ್ತದೆ. ಬಯಲಾಟದ ಪಠ್ಯಗಳಲ್ಲಿ ಬಹುಭಾಷಾ ಬಳಕೆ ಸ್ಪಷ್ಟವಾಗಿ ಕಾಣುತ್ತದೆ; ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ, ಉರ್ದು, ಸಂಸ್ಕೃತ ಪದಗಳು ಹಾಗೂ ಸ್ಥಳೀಯ ನುಡಿಗಳು ಪಾತ್ರಧಾರಿಗಳ ಮುಖಾಂತರ ಪ್ರಸ್ತುತಪಡಿಸಲಾಗುತ್ತವೆ. ತುಮಕೂರು, ಮಡಕಶಿರಾ, ಹೊಸಕೋಟೆ, ಛತ್ರಪಾಳ್ಯ ಮುಂತಾದ ಪ್ರದೇಶಗಳಲ್ಲಿ ಇಂದಿಗೂ ನಿರಂತರವಾಗಿ ನಡೆಯುವ ಪ್ರಸಂಗಗಳು ಬಯಲಾಟದ ಸಾಂಸ್ಕೃತಿಕ ವೈಶಿಷ್ಟ್ಯತೆ, ಭಾಷಿಕ ವೈವಿಧ್ಯ ಮತ್ತು ಸಾಮಾಜಿಕ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಈ ಕಲೆಯು ಮೂಲತಃ ದೇವತಾರಾಧನೆಯ ಆಚರಣೆಗಳಿಂದ ಉಂಟಾಗಿ, ಅನೇಕ ಜನಪದ ಕಲೆಯಿಂದ ಪ್ರೇರಿತವಾಗಿಯೇ ವಿಕಾಸ ಹೊಂದುತ್ತಾ, ಮನೋರಂಜನಾ ಹಾಗೂ ಸಾಮುದಾಯಿಕ ಕಾರ್ಯಕ್ರಮಗಳ ಮೂಲಕ ಜೀವಂತವಾಗಿದೆ.
ಸಾರಾಂಶ
How to Cite
ಹೆಚ್.ಡಿ. ನರಸೇಗೌಡ (2025). ಬಯಲಾಟದಲ್ಲಿ ಬಹುಭಾಷಾ ಬಳಕೆ. Aray Journal, 2(7), 50-67. DOI: 10.xxxx/aray.2025.7
Article Information
PDF Access: Restricted
You are not logged in.
Free access to 5 most recent articles.
This article is #6 of 46
Login →
Subscription Plans
PDF Access Restricted
This article is #6 of 46. Please login or subscribe for full access.
This article is in Issue #1 of 7 | Article #6 of 46
Aray Journal | Peer-Reviewed Research Journal
All rights reserved. Reproduction with proper citation is permitted.