All Articles

Browse all published articles from Aray Journal

46
Total Articles
46
Published Articles
7
Total Issues
Vol 2
Current Issue
Clear
Found 46 article(s)
Published ARY2026A9AB9961

ಅಕ್ಕನ ಒಲುಮೆ

ಅಕ್ಕನ ಒಲುಮೆ

ರವಿಶಂಕರ್ ಎ.ಕೆ 07 Jun 2025 Pages: 44-52 DOI: 10.xxxx/aray.2025.5 Vol 2, Issue 1 2025
ಅಕ್ಕಮಹಾದೇವಿ ವಚನಗಳು ನಡುಗನ್ನಡ ಸಾಹಿತ್ಯ ಲೌಕಿಕ-ಅಲೌಕಿಕ

ಈ ಮನಸ್ಸು, ದೇಹ ಎಲ್ಲವೂ ಲೌಕಿಕ ತೊಡಕುಗಳಾದ ಕಾರಣ, ಮನದ ಮನವಾದ ಆತ್ಮವನ್ನು ಅಕ್ಕನು ಸದಾ ಬಯ...

View
47 views
Published ARY2026297CE983

ಗೀತಾ ನಾಗಭೂಷಣ ಅವರ ಕಥೆಗಳಲ್ಲಿ ಒಳನುಡಿಗಳ ಬಳಕೆ

ಗೀತಾ ನಾಗಭೂಷಣ ಅವರ ಕಥೆಗಳಲ್ಲಿ ಒಳನುಡಿಗಳ ಬಳಕೆ

ಅರ್ಪಿತಾ ವಿ 05 Jun 2025 Pages: 33-43 DOI: 10.xxxx/aray.2025.5 Vol 2, Issue 1 2025
ಭಾಷಾವಿಜ್ಞಾನ ಒಳನುಡಿ ಸಣ್ಣಕಥೆ ಗೀತಾ ನಾಗಭೂಷಣ

ತಾವು ಆರಿಸಿಕೊಂಡ ವಸ್ತು ಯಾವುದೇ ಆಗಿದ್ದರೂ ಅದನ್ನು ಹೊರಗಿಡುವ ಸಂದರ್ಭದಲ್ಲಿ ಘಟನೆ, ಪಾ�...

View
52 views
Published ARY2026D564108A

ಸರ್ ಎಂ. ಮಿರ್ಜಾ ಇಸ್ಮಾಯಿಲ್ ಕಾಲದ ಸಣ್ಣ ಮತ್ತು ಗುಡಿ ಕೈಗಾರಿಕೆಗಳು

ಸರ್ ಎಂ. ಮಿರ್ಜಾ ಇಸ್ಮಾಯಿಲ್ ಕಾಲದ ಸಣ್ಣ ಮತ್ತು ಗುಡಿ ಕೈಗಾರಿಕೆಗಳು

ಡಾ. ಬೋರೇಗೌಡ ಎಸ್.ಬಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನಪಟ್ಟಣ, ರಾಮನಗರ ಜಿಲ್ಲೆ, 562160 04 Jun 2025 Pages: 16-32 DOI: 10.xxxx/aray.2025.5 Vol 2, Issue 1 2025
ಮಿರ್ಜಾ ಇಸ್ಮಾಯಿಲ್ ಕೈಗಾರಿಕೀಕರಣ ಮೈಸೂರು ಸಂಸ್ಥಾನ ಗುಡಿ ಕೈಗಾರಿಕೆ

ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತದಲ್ಲಿ ಮೈಸೂರು ಸಂಸ್ಥಾನ ಆರ್ಥಿಕವಾಗಿ ಗಮನಾರ್ಹ ಅಭಿವ...

View
44 views
Published ARY2026661FAF68

ಕನ್ನಡ ನುಡಿಯ ಪಳಮೆಯನ್ನು ಕಲ್ಪಿಸಲು ಒಳನುಡಿಗಳ ನೆರವು

ಕನ್ನಡ ನುಡಿಯ ಪಳಮೆಯನ್ನು ಕಲ್ಪಿಸಲು ಒಳನುಡಿಗಳ ನೆರವು

ಡಾ. ಪಿ. ಮಹಾದೇವಯ್ಯ ಕನ್ನಡ ಭಾಷಾಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ 03 Jun 2025 Pages: 4-15 DOI: 10.xxxx/aray.2025.5 Vol 2, Issue 1 2025
ಮೂಲ ದ್ರಾವಿಡ ಮೂಲ ಕನ್ನಡ ದಕ್ಷಿಣ ದ್ರಾವಿಡ ಒಳನುಡಿ

ಕನ್ನಡ ನುಡಿಯ ಪಳಮೆಯನ್ನು ಕಲ್ಪಿಸಲು ಕನ್ನಡದ ಶಾಸನಗಳು ಬರಹಗಳನ್ನು ಆದರಿಸಿ ಎಷ್ಟು ಹಳೆ�...

View
50 views
Published ARY20260D37D337

'ಓದು' ಕಾದಂಬರಿ: ತಾತ್ವಿಕ-ಅನುವಾದಿತ ನೆಲೆಗಳ ವಿಶ್ಲೇಷಣೆ

'ಓದು' ಕಾದಂಬರಿ: ತಾತ್ವಿಕ-ಅನುವಾದಿತ ನೆಲೆಗಳ ವಿಶ್ಲೇಷಣೆ

ಕೆ. ಶಾರದಾ ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗ,ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ, ಆಂಧ್ರಪ್ರದೇಶ 10 Jul 2024 Pages: 63-79 Vol 1, Issue 4 2024
ಮಧ್ಯಮವರ್ಗ ತಳಮಧ್ಯಮವರ್ಗ ಸಮಕಾಲೀನತೆ ಸಾಮಾಜಿಕತೆ ಆದರ್ಶ ವೈಚಾರಿಕತೆ ಅನುವಾದದಲ್ಲಿ ಭಾಷೆ ಅನುವಾದ ಮತ್ತು ಮೂಲನಿಷ್ಠತೆ.

ತೆಲುಗಿನ ಖ್ಯಾತ ಸಾಹಿತಿ ಕೊಡವಟಿಗಂಟಿ ಕುಟುಂಬ ರಾವ್ ಬರೆದ ‘ಚದುವು’ ಕಾದಂಬರಿಯನ್ನು ಬಿ. ...

View
105 views
Published ARY2045PAP916

ಹವಿಗನ್ನಡ ಕಾವ್ಯದ ಅಭಿವ್ಯಕ್ತಿ ನೆಲೆಗಳು

ಹವಿಗನ್ನಡ ಕಾವ್ಯದ ಅಭಿವ್ಯಕ್ತಿ ನೆಲೆಗಳು

ರವಿಶಂಕರ್ ಜಿ.ಕೆ. 15 Jun 2024 Pages: 45-62 Vol 1, Issue 4 2024
ಹವಿಗನ್ನಡ ಭಾಷೆ ಹವಿಗನ್ನಡ ಕಾವ್ಯ ನಾಡು-ನುಡಿ ಮೇಲಿನ ಅಭಿಮಾನ ಭಕ್ತಿ ಮತ್ತು ಆರಾಧನಾ ದೃಷ್ಟಿ ಲಿಂಗತಾರತಮ್ಯದ ವಿರುದ್ಧದ ಪ್ರತಿಭಟನೆ ವ್ಯವಸ್ಥೆಗಳಪಲ್ಲಟಗಳಿಂದಾದ ವಿಷಾದ ಭಾವೈಕ್ಯತೆ ಮತ್ತು ಸಾಮಾಜಿಕ ಸಮಾನತೆಗಳ ಪ್ರತಿಪಾದನೆ.

ಕನ್ನಡದ ಪ್ರಾದೇಶಿಕ ಮತ್ತು ಸಾಮಾಜಿಕ ಉಪಭಾಷೆಯಾದ ಹವಿಗನ್ನಡವು ಸಮೃದ್ಧವಾದ ಸಾಹಿತ್ಯವನ�...

View
74 views
Published ARY2043PAP323

ನಿರುಪಾಧೀಶರ 'ಕನಕ ವಿಜಯ ಚರಿತ್ರೆ' : ಕಾಲ-ಸಮಾಜ-ಚಿಂತನೆ

ನಿರುಪಾಧೀಶರ 'ಕನಕ ವಿಜಯ ಚರಿತ್ರೆ' : ಕಾಲ-ಸಮಾಜ-ಚಿಂತನೆ

ಶಿವಾನಂದ ಕೆಳಗಿನಮನಿ ಕನ್ನಡ ಭಾರತಿ,ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ 15 Jun 2024 Pages: 5-29 Vol 1, Issue 4 2024
ಕುಲ ಸಂಕಥನ ಕಾವ್ಯ-ಪ್ರತಿಭೆ ವೈಚಾರಿಕತೆ ಅನುಸಂಧಾನ

ಶ್ರೀ ನಿರುಪಾಧೀಶ್ವರರ ‘ಕನಕ ವಿಜಯ’ ಭಾಮಿನಿ ಷಟ್ಪದಿಯಲ್ಲಿ ರಚಿತಗೊಂಡಿರುವ, ಕನಕದಾಸರ ಜ�...

View
79 views
Published ARY2040PAP630

ಕನ್ನಡ ರಾಜ್ಯೋತ್ಸವ: ಯೂನಿಫಾರಮ್ ಕನ್ನಡ ಮತ್ತು ಕನ್ನಡಿಗರು

ಕನ್ನಡ ರಾಜ್ಯೋತ್ಸವ: ಯೂನಿಫಾರಮ್ ಕನ್ನಡ ಮತ್ತು ಕನ್ನಡಿಗರು

ಡಾ. ಬಿ.ಎಂ. ಪುಟ್ಟಯ್ಯ ಕನ್ನಡ ವಿಶ್ವವಿದ್ಯಾಲಯ, ಹಂಪಿ 15 Jun 2024 Pages: 47-60 Vol 1, Issue 3 2024
ಕನ್ನಡ ಕರ್ನಾಟಕ ಯುನಿಫಾರ್ಮ್ಕನ್ನಡ ಮತ್ತು ಕರ್ನಾಟಕ ಬಹುತ್ವ ಬಹುಭಾಷೆಗಳು.

ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮಾತ್ರ ಕನ್ನಡ ಮತ್ತು ಕನ್ನಡಿಗರನ್ನು �...

View
57 views
Published ARY2026E4410F74

ಕರುಳ ಕೊರಳ ನಂಟಿನ ಮುಳಗುಂದ ಪರಿಸರದ ಮೊಹರಂ ಹಬ್ಬ

ಕರುಳ ಕೊರಳ ನಂಟಿನ ಮುಳಗುಂದ ಪರಿಸರದ ಮೊಹರಂ ಹಬ್ಬ

ದಾವಲಸಾಬ ನರಗುಂದ ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ 05 Jun 2024 Pages: 30-44 Vol 1, Issue 4 2024
ಮೊಹರಂ ಕರ್ಬಲಾ ಅಲಾಬಿ ಪದ ದೀನ್-ಎ-ಇಲಾಹಿ ಸೆಕ್ಯುಲರ್ ಡೆಮಾಕ್ರೆಟಿಕ್ ಓಪನ್ ಥಿಯೇಟರ್ ಹಾಡುಗಬ್ಬ.

ಮುಳಗುಂದ ಪರಿಸರವನ್ನು ಒಳಗೊಂಡಂತೆ ನಾಡಿನ ಅನೇಕ ಪ್ರದೇಶಗಳು ಜಾತಿ, ಧರ್ಮ, ದೇಶಗಳ ಗಡಿಗಳನ...

View
32 views
Published ARY202601C4DC5A

ಬೂಟುಗಾಲಿನ ಸದ್ದು ಕಾದಂಬರಿಯ ಭಾಷಿಕ ನೋಟ

ಬೂಟುಗಾಲಿನ ಸದ್ದು ಕಾದಂಬರಿಯ ಭಾಷಿಕ ನೋಟ

ಕರಿಲಿಂಗ ನಾಟೀಕರ್ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ,ಕಡಗಂಚಿ, ಕಲಬುರಗಿ 11 Apr 2024 Pages: 61-69 Vol 1, Issue 3 2024
ಭಾಷಾವಿಜ್ಞಾನ ಭಾಷಿಕ ಅಧ್ಯಯನ ಸಮಾಜ ಭಾಷಾವಿಜ್ಞಾನ ಜಂಬಣ್ಣ ಅಮರಚಿಂತ.

ಜಂಬಣ್ಣ ಅಮರಚಿಂತ ಅವರ ಬೂಡುಗಾಲಿನ ಸದ್ದು ಕಾದಂಬರಿಯನ್ನು ರಾಯಚೂರು ಪರಿಸರದ ಹಿನ್ನೆಲೆಯ...

View
41 views
Published ARY2026A56B44CA

ಹಿಂದೂಸ್ತಾನಿ ಸಂಗೀತದಲ್ಲಿ ರಾಗದ ಪ್ರಕಾರಗಳು

ಹಿಂದೂಸ್ತಾನಿ ಸಂಗೀತದಲ್ಲಿ ರಾಗದ ಪ್ರಕಾರಗಳು

ವಿಜಯಲಕ್ಷ್ಮಿ ಪೂಜೇರ 03 Apr 2024 Pages: 70-75 Vol 1, Issue 3 2024
View
46 views
Published ARY2026CDFC49C2

ಅಕ್ಕನ ಹೃದಯ ಗೀತಾಂಜಲಿಯ ಛಂದೋ ಪ್ರಯೋಗಗಳು

ಅಕ್ಕನ ಹೃದಯ ಗೀತಾಂಜಲಿಯ ಛಂದೋ ಪ್ರಯೋಗಗಳು

ರಾಮಕೃಷ್ಣ ಜಿ. ಪಟ್ಟಣಸೆರಗು, ಓರ್ವಾಯಿ ಅಂಚೆ 21 Mar 2024 Pages: 36-46 Vol 1, Issue 3 2024
ಜಂಬಣ್ಣ ಅಮರಚಿಂತ ಛಂದಸ್ಸು ಛಂದೋಪ್ರಯೋಗ ಕವನ.

ಜಂಬಣ್ಣ ಅಮರಚಿಂತ ಕನ್ನಡದ ಬಹುಮುಖ್ಯ ಕವಿಗಳಲ್ಲಿ ಒಬ್ಬರು. ಕನ್ನಡ ಸಾಹಿತ್ಯಕ್ಕೆ ಹಲವಾರ�...

View
63 views
Published ARY2037PAP158

ಕರ್ನಾಟಕದ ಹೆಣ್‌ದೈವಗಳ ಅಧ್ಯಯನ: ಕೆಲವು ಸವಾಲುಗಳು

ಕರ್ನಾಟಕದ ಹೆಣ್‌ದೈವಗಳ ಅಧ್ಯಯನ: ಕೆಲವು ಸವಾಲುಗಳು

ರಹಮತ್ ತರೀಕೆರೆ ಕನ್ನಡ ವಿಶ್ವವಿದ್ಯಾಲಯ, ಹಂಪಿ 15 Mar 2024 Pages: 5-17 Vol 1, Issue 3 2024
ಬಹುಶಿಸ್ತೀಯ ಅಧ್ಯಯನ ವಸಾಹತುಶಾಹಿ ಅಧ್ಯಯನಕ್ರಮ ಆಸಾದಿ ಪಂಚಮಕಾರ ಅವಧೂತ ಆರೂಢ ಶಾಕ್ತ ಗೊಂದಲ ಪಾಣರಾಟ ಭಗವತಿ ಸೂಫಿ ಕುಶಲಕರ್ಮಿ ಸಮುದಾಯ.

ಕನ್ನಡದಲ್ಲಿ ಸಾಂಪ್ರದಾಯಿಕ ಧರ್ಮಗಳ ಅಧ್ಯಯನಗಳಿಗೆ ಪ್ರಚಲಿತವಾದ ಕೆಲವು ವಿಧಾನಗಳಿವೆ. ಆ...

View
35 views
Published ARY2034PAP301

ಪ್ರಾದೇಶಿಕ ಶಾಸನಗಳಲ್ಲಿ ಮೂಲಕನ್ನಡ ಪದ ಸ್ವರೂಪ

ಪ್ರಾದೇಶಿಕ ಶಾಸನಗಳಲ್ಲಿ ಮೂಲಕನ್ನಡ ಪದ ಸ್ವರೂಪ

ಡಾ. ಪಿ. ಮಹಾದೇವಯ್ಯ ಕನ್ನಡ ಭಾಷಾಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ 15 Mar 2024 Pages: 45-54 Vol 1, Issue 2 2024
ಕನ್ನಡ ಭಾಷಾವಿಜ್ಞಾನ ಶಾಸನಗಳ ಕನ್ನಡ ಮೂಲಕನ್ನಡ ಕನ್ನಡ ಒಳನುಡಿಗಳು.

ಮೂಲದ್ರಾವಿಡ ಭಾಷೆಯ ಕವಲುಗಳಿಂದ ತಮಿಳು, ಮಲಯಾಳಂ, ಕನ್ನಡ, ಕೊಡಗು ಮತ್ತು ತುಳು ಭಾಷೆಗಳು ರ�...

View
59 views
Published ARY2032PAP800

ಮಿಶೆಲ್ ಫೂಕೋ ಮತ್ತು ಜ್ಞಾನೋದಯದ ನೈತಿಕ ಬಲತ್ಕಾರ: ವಿಮರ್ಶೆ, ಅಧಿಕಾರ ಮತ್ತು ಆಧುನಿಕತೆ

ಮಿಶೆಲ್ ಫೂಕೋ ಮತ್ತು ಜ್ಞಾನೋದಯದ ನೈತಿಕ ಬಲತ್ಕಾರ: ವಿಮರ್ಶೆ, ಅಧಿಕಾರ ಮತ್ತು ಆಧುನಿಕತೆ

ಡಾ. ಮಲ್ಲೇಶಪ್ಪ ಸಿದ್ರಾಮಪುರ Dravid University 15 Mar 2024 Pages: 23-35 Vol 1, Issue 2 2024
ಜ್ಞಾನೋದಯ ವಿಮರ್ಶೆ ಅಧಿಕಾರ ಜ್ಞಾನ ಆಧುನಿಕತೆ ಸಂಕಥನ ಆಳುವತತ್ತ್ವ ವಸ್ತುನಿಷ್ಠತೆ ಪ್ರತಿರೋಧ ಜ್ಞಾನಶಾಸ್ತ್ರ ವೈಚಾರಿಕತೆ ಸತ್ಯ ಚಾರಿತ್ರಿಕ ವಿಶ್ಲೇಷಣೆ ಸಾಮಾಜಿಕ ನಿಯಂತ್ರಣ ಸಿದ್ಧಾಂತ (ವಿಚಾರಧಾರೆ) ತಾತ್ವಿಕ ವಿಮರ್ಶೆ.

ಮಿಶೆಲ್ ಫೂಕೋ ಅವರ "ಜ್ಞಾನೋದಯ ಎಂದರೇನು?" ಪ್ರಬಂಧವು ಇಮ್ಯಾನುಯೆಲ್ ಕಾಂಟ್‌ನ ವಿಚಾರಗಳೊಂ...

View
37 views
Published ARY2030PAP649

ತುಳುನಾಡಿನ ಶಕ್ತಿಶಾಲೀ ಹೆಣ್ಣು ದೈವ: ಕಲ್ಲುರ್ಟಿ

ತುಳುನಾಡಿನ ಶಕ್ತಿಶಾಲೀ ಹೆಣ್ಣು ದೈವ: ಕಲ್ಲುರ್ಟಿ

ಪ್ರೊ. ಪುರುಷೋತ್ತಮ ಬಿಳಿಮಲೆ JNU 15 Mar 2024 Pages: 5-11 Vol 1, Issue 2 2024

ತುಳುನಾಡಿನ ಜನಪದ ದೈವ ಪರಂಪರೆಯಲ್ಲಿ ನೂರಾರು ಶಕ್ತಿಶಾಲಿ ಹೆಣ್ಣು ದೈವಗಳಿವೆ. ಅವುಗಳಲ್�...

View
68 views
Published ARY20266F6960AD

ಒಂದನೆಯ ಸೋಮೇಶ್ವರನ ಶಾಸನಗಳು

ಒಂದನೆಯ ಸೋಮೇಶ್ವರನ ಶಾಸನಗಳು

ಡಾ. ಜೆ.ಎಂ. ನಾಗಯ್ಯ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ 13 Mar 2024 Pages: 18-35 Vol 1, Issue 3 2024

ಕಲ್ಯಾಣದ ಚಾಲುಕ್ಯ ಚಕ್ರವರ್ತಿ ಒಂದನೆಯ ಸೋಮೇಶ್ವರನು ಈ ಮನೆತನದ ಸುಪ್ರಸಿದ್ಧ ಅರಸರಲ್ಲಿ...

View
36 views
Published ARY2026D4E92BA9

ಕಲ್ಯಾಣ ಕರ್ನಾಟಕದಲ್ಲಿ ಅಹಿಹಯ ಮತ್ತು ಚಾಲುಕ್ಯ ಸಂಬಂದಗಳು-ಒಂದು ಸಂಕ್ಷಿಪ್ತ ಅವಲೋಕನ

ಕಲ್ಯಾಣ ಕರ್ನಾಟಕದಲ್ಲಿ ಅಹಿಹಯ ಮತ್ತು ಚಾಲುಕ್ಯ ಸಂಬಂದಗಳು-ಒಂದು ಸಂಕ್ಷಿಪ್ತ ಅವಲೋಕನ

ಪ್ರೊ. ಅಂಬಯ್ಯ ಎಂ. ಸಯ್ಯಾದ್‌ಪೂರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಗರ 06 Mar 2024 Pages: 55-71 Vol 1, Issue 2 2024
ಅಹಿಹಯ ಕಲ್ಯಾಣ ಚಾಲುಕ್ಯ ನಡುಗಾಲದ ಇತಿಹಾಸ ಸಾಮಂತ ಮನೆತನಗಳು.

ಕಲ್ಯಾಣ ಚಾಲುಕ್ಯ ಸಾಮ್ರಾಜ್ಯವನ್ನು ವಿಸ್ತರಿಸುವಲ್ಲಿ ಮತ್ತು ಸಮರ್ಪಕ ಆಡಳಿತ ನಡೆಸುವಲ�...

View
38 views
Published ARY2026F8F80886

ಚಂದ್ರಶೇಖರ ಕಂಬಾರರ ನಾಟಕಗಳಲ್ಲಿ ಕಾಮ: ಭಿತ್ತಿ, ವಸ್ತು ಹಾಗೂ ಶೋಧನೆಯ ಮಾರ್ಗ

ಚಂದ್ರಶೇಖರ ಕಂಬಾರರ ನಾಟಕಗಳಲ್ಲಿ ಕಾಮ: ಭಿತ್ತಿ, ವಸ್ತು ಹಾಗೂ ಶೋಧನೆಯ ಮಾರ್ಗ

ಪ್ರೊ. ನಟರಾಜ್ ಹುಳಿಯಾರ್ 01 Mar 2024 Pages: 29-47 Vol 1, Issue 1 2024

ಚಂದ್ರಶೇಖರ ಕಂಬಾರರ ಕೆಲವು ಮುಖ್ಯ ನಾಟಕಗಳಲ್ಲಿ ಸಾಂಸ್ಕೃತಿಕ ಸಂಘರ್ಷಗಳು, ಗಂಡು-ಹೆಣ್ಣ�...

View
34 views
Published ARY202638A0AD76

ಕರ್ನಾಟಕ ಏಕೀಕರಣ ಚಳುವಳಿಯ ಕ್ಯಾಂಪೇನ್ ಪೇಪರ್‌ ರೈತಪತ್ರಿಕೆಯ ಅಗತ್ಯ ಮತ್ತು ಅನಿವಾರ್ಯತೆ: ಕೋ. ಚೆನ್ನಬಸಪ್ಪ ಅವರೊಂದಿಗಿನ ಮಾತುಕತೆ

ಕರ್ನಾಟಕ ಏಕೀಕರಣ ಚಳುವಳಿಯ ಕ್ಯಾಂಪೇನ್ ಪೇಪರ್‌ ರೈತಪತ್ರಿಕೆಯ ಅಗತ್ಯ ಮತ್ತು ಅನಿವಾರ್ಯತೆ: ಕೋ. ಚೆನ್ನಬಸಪ್ಪ ಅವರೊಂದಿಗಿನ ಮಾತುಕತೆ

ವೀರಶೆಟ್ಟಿ ಬಿ. ಗಾರಂಪಳ್ಳಿ 18 Jan 2024 Pages: 81-100 DOI: 10.xxxx/aray.2024.1 Vol 1, Issue 1 2024
View
55 views
‹ Previous 1 2 3 Next ›

Subscribe to Aray Journal

Get full access to all published articles

Subscribe Now Login Register